HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಕೊಡಿಪ್ಪಾಡಿ: ವನಜ ಪದ್ನಡ್ಕರವರ ಶ್ರದ್ಧಾಂಜಲಿ ಸಭೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಅ.6ರಂದು ನಿಧನರಾದ ಕೊಡಿಪ್ಪಾಡಿ ಗ್ರಾಮದ ಪದ್ನಡ್ಕ ನಿವಾಸಿ ಚಂದ್ರಶೇಖರ್‌ ಅವರ ಪತ್ನಿ ವನಜರವರ ಶ್ರದ್ಧಾಂಜಲಿ ಸಭೆ ಅ.16ರಂದು ಪುತ್ತೂರಿನ ಮುರ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು. ಹಣೀಯೂರು ಬಾಲಕೃಷ್ಣ ನಾಯಕ್‌ ರವರು ಮೃತರಿಗೆ ನುಡಿನಮನ ಸಲ್ಲಿಸಿದರು.

ಪತಿ ಚಂದ್ರಶೇಖರ್‌, ಪುತ್ರಿಯರಾದ ವರ್ಷಾ ಸಂತೋಷ್‌, ದಿಶಾ, ಸಶ್ಮಾ, ಆಳಿಯ ಸಂತೋಷ್‌, ಮೊಮ್ಮಕ್ಕಳಾದ ಅಯಾನ್‌ಷ್‌, ಆಯುಷಿ, ತಂದೆ ನಾರಾಯಣ ನಾಯಕ್‌ ಪಾವೂರು, ತಾಯಿ ರತ್ನ, ಅಣ್ಣ ಕಮಲಾಕ್ಷ ನಾಯಕ್‌, ಮೃತರ ಪತಿ ಚಂದ್ರಶೇಖರ್‌ ರವರ ಸಹೋದರರಾದ ಗಣೇಶ್‌ ಪದ್ನಡ್ಕ, ಗೋಪಾಲಕೃಷ್ಣ ಪದ್ನಡ್ಕ, ಬಾಲಕೃಷ್ಣ ಪದ್ನಡ್ಕ,  ಹಾಗೂ ಹಣಿಯೂರು ಕುಟುಂಬಸ್ಥರು ಉಪಸ್ಥಿತರಿದ್ದರು. 

 

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.