HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಮಾಂಡೋವಿ ಮೋಟಾರ್‍ಸ್ ಉಪ್ಪಿನಂಗಡಿ ಶಾಖೆಯಲ್ಲಿ ಹೊಸ ಕಾರು ಖರೀದಿಯೊಂದಿಗೆ ದಸರಾ ಅದ್ಬುತ ಕೊಡುಗೆಯೊಂದಿಗೆ ಚಿನ್ನದ ಬೇಟೆ

Puttur_Advt_NewsUnder_1
Puttur_Advt_NewsUnder_1


ದೇ
ಶದ ಅತೀ ಹೆಚ್ಚು ಕಾರು ಮಾರಾಟ ಕಂಪೆನಿಯಾದ ಮಾರುತಿ ಸುಝುಕಿ ಕಾರುಗಳು ಶೇಕಡಾ ೫೬ರಷ್ಟು ಜನಮತವನ್ನು ಗೆದ್ದಿದ್ದು ಉತ್ತಮ ತಂತ್ರಜ್ಞಾನ, ಅಧಿಕ ಇಂಧನ ಕ್ಷಮತೆ ಮತ್ತು ಅತ್ಯುತ್ತಮ ಸುರಕ್ಷತಾ ತಂತ್ರಜ್ಞಾನವನ್ನು ಹೊಂದಿದ್ದು ಕಡಿಮೆ ನಿರ್ವಹಣಾ ವೆಚ್ಚ ಮತ್ತು ಅತೀ ಹೆಚ್ಚು ಸರ್ವಿಸ್ ಸೆಂಟರ್‌ಗಳನ್ನು ಹೊಂದಿದ್ದು ಕಾರು ಮಾರಾಟದಲ್ಲಿಯೇ ದಾಖಲೆಯನ್ನು ಸೃಷ್ಟಿಸಿರುವುದಲ್ಲದೆ ಕೋಟ್ಯಾಂತರ ಭಾರತೀಯರ ಮನೆ ಮನವನ್ನು ತಲುಪುವಲ್ಲಿ ಮಾರುತಿ ಸುಝುಕಿ ಕಾರುಗಳು ತನ್ನ ಪಾತ್ರವನ್ನು ವಹಿಸಿದೆ.

sಸಾಮಾಜಿಕ ಅಂತರವನ್ನು ಕಾಪಾಡುವ ದೃಷ್ಟಿಯಿಂದ ಮತ್ತು ತಮ್ಮ ಕುಟುಂಬದ ಸುರಕ್ಷತಾ ದೃಷ್ಟಿಯಿಂದ ಕಳೆದ ಮೂರು ತಿಂಗಳಿಂದ ಹೊಸ ಕಾರುಗಳಿಗೆ ಬೇಡಿಕೆ ಸೃಷ್ಠಿಯಾಗಿದ್ದು ಕಾರು ಮಾರಾಟದಲ್ಲಿಯೂ ಸಹ ಬಹಳವಾಗಿ ಪ್ರಗತಿ ಕಾಣುತ್ತಿದೆ. ಈ 2020ರ ಅಕ್ಟೋಬರ್‌ನಲ್ಲಿ ದಸರಾ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬದ ವಿಶೇಷವಾಗಿ ಅತೀ ಕಡಿಮೆ ಬಡ್ಡಿ ದರ ಹಾಗೂ ಅತೀ ಕಡಿಮೆ ಮುಂಗಡ ಪಾವತಿಯಲ್ಲಿ ಮಾರುತಿ ಸುಝುಕಿ ಕಾರುಗಳ ಮೇಲೆ ಅತೀ ಹೆಚ್ಚಿನ ಆಕರ್ಷಕ ಕೊಡುಗೆಯೊಂದಿಗೆ ಸ್ಕ್ರಾಚ್ ಕಾರ್ಡ್ ಮೂಲಕ 10ಗ್ರಾಂ ಚಿನ್ನ ಅಥವಾ 51,000 ರೂಪಾಯಿಗಳ ಕ್ಯಾಶ್‌ಬ್ಯಾಕ್ ಹಾಗೆಯೇ ಓಮ್ನಿಯಿಂದ ಇಕೋ ಕಾರಿಗೆ ವಿನಿಮಯ ಮಾಡುವವರಿಗೆ ಅತ್ಯಧಿಕ ಎಕ್ಸೇಂಜ್ ಬೋನಸ್, ಹಾಗೆಯೇ ಇನ್ನೂ ಹಲವು ಕೊಡುಗೆಗಳು ಮಾಂಡೋವಿ ಮೋಟಾರ್‍ಸ್ ಉಪ್ಪಿನಂಗಡಿ ಶಾಖೆಯಲ್ಲಿ ಲಭ್ಯವಿರುತ್ತದೆ. ಹಾಗೆಯೇ ಕಾರು ಖರೀದಿಗಾಗಿ ಆಕರ್ಷಕ ಸಾಲ ಸೌಲಭ್ಯ ಇರುತ್ತದೆ.

ಸುಮಾರು 35 ವರ್ಷ ಅನುಭವವುಲ್ಲ, ಸಮೂಹ ಸಂಸ್ಥೆಯ ಅಂಗಸಂಸ್ಥೆ, ಹಾಗೆಯೇ 1984ರಲ್ಲಿ ಸ್ಥಾಪನೆಯಾದ ಕರ್ನಾಟಕದ ಮೊದಲ ಮಾರುತಿ ಸುಝುಕಿ ಅಧಿಕೃತ ಮಾರಾಟಗಾರರಾದ ಮಾಂಡೋವಿ ಮೋಟಾರ್‍ಸ್, ಪ್ರೈ.ಲಿ. ಕಾರು ಮಾರಾಟದ ಜೊತೆಗೆ ಉತ್ತಮ ಸೇವೆಗೆ ಹೆಸರುವಾಸಿಯಾಗಿದೆ. ಕರ್ನಾಟಕದ ೭ ಜಿಲ್ಲೆಗಳಲ್ಲಿ ಹಾಗೆಯೇ ೧೬ ನಗರಗಳಲ್ಲಿ 26 ಶೋರೂಂಗಳು, 36ವರ್ಕ್‌ಶಾಪ್‌ಗಳು 7 ಡ್ರೈವಿಂಗ್ ಸ್ಕೂಲ್‌ಗಳು ಮತ್ತು ೬ ಹಳೆಯ ಕಾರುಗಳ ಮಾರಾಟ ಟ್ರೂವ್ಯಾಲ್ಯೂಗಳನ್ನು ಹೊಂದಿದ್ದು ದೇಶದಲ್ಲಿಯೇ ಅತೀ ದೊಡ್ಡ ಮಾರುತಿ ಸುಝುಕಿ ಅಧಿಕೃತ ಮಾರಾಟಗಾರರಲ್ಲಿ ಒಬ್ಬರಾಗಿದ್ದಾರೆ.

ಹಾಗೆಯೇ ರಾಜ್ಯದಲ್ಲಿಯೇ ಅತೀ ಹೆಚ್ಚು ಕಾರುಗಳ ಮಾರಾಟಗಾರರಾದ ಮಾಂಡೋವಿ ಮೋಟಾರ್‍ಸ್ ಪ್ರೈ.ಲಿ. ಸಂಸ್ಥೆಯು ಸ್ಥಳೀಯವಾಗಿ ಉಪ್ಪಿನಂಗಡಿ, ಕಡಬ, ಸುಳ್ಯ, ವಿಟ್ಲ ಹಾಗೂ ಮೆಲ್ಕಾರ್‌ನಲ್ಲಿ ತನ್ನ ಶೋರೂಂ ಹೊಂದಿದ್ದು ಕೇಂದ್ರ ಕಚೇರಿ ಮಂಗಳೂರಿನ ಹಂಪನಕಟ್ಟೆಯಲ್ಲಿದೆ. ರೂಪಾಯಿ 50 ಸಾವಿರದ ಮುಂಗಡ ಪಾವತಿಯೊಂದಿಗೆ ಹೊಸ ಆಲ್ಟೋ ಕಾರನ್ನು ತಮ್ಮದಾಗಿಸಿಕೊಳ್ಳಲು ನಿಮ್ಮ ಹತ್ತಿರದ ಮಾಂಡೋವಿ ಮೋಟಾರ್‍ಸ್ ಶಾಖೆಗೆ ಬೇಟಿ ನೀಡಿ. (ಷರತ್ತುಗಳು ಅನ್ವಯ)


– ಶ್ರೀಹರ್ಷ ರೈ ಕೆ.
ಟೀಂ ಸೇಲ್ಸ್ ಮ್ಯಾನೇಜರ್
ಮಾಂಡೋವಿ ಮೋಟಾರ್‍ಸ್ ಪ್ರೈ.ಲಿ.
ಉಪ್ಪಿನಂಗಡಿ,   9845506596

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.