HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಸಿಪಿಸಿ ಪ್ಲಾಜಾ ನೆಲಮಹಡಿಯಲ್ಲಿ ಸಾಧ್ವಿ ಆಯುರ್ ಚಿಕಿತ್ಸಾಲಯ ಸ್ಥಳಾಂತರಗೊಂಡು ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಕೋಡಿಂಬಾಡಿಯಲ್ಲಿ ಕಳೆದ ಎರಡು ವರುಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಸಾಧ್ವಿ ಆಯುರ್ ಚಿಕಿತ್ಸಾಲಯ ಅ.17ರಂದು ಪುತ್ತೂರು ಮುಖ್ಯ ರಸ್ತೆಯ ಸಿಪಿಸಿ ಪ್ಲಾಝಾದ ನೆಲಮಹಡಿಯಲ್ಲಿ ಸ್ಥಳಾಂತರಗೊಂಡು ಶುಭಾರಂಭಗೊಂಡಿತು. ಸಂಸ್ಥೆಯನ್ನು ಡಾ. ಧೃತಿ ದತ್ತಾತ್ರೇಯ ರವರ ತಂದೆ ತಾಯಿ ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ವಿಷ್ಣು ಭಟ್‌ ಕೋಡಿಂಬಾಡಿ, ಕೊಂಬೆಟ್ಟು ಸ.ಪ.ಪೂರ್ವ ಕಾಲೇಜಿನ ನಿವೃತ ಉಪನ್ಯಾಸಕಿ ಉಷಾ ವಿಷ್ಣು ಭಟ್‌ ರವರು ದೀಪ ಬೆಳಗಿಸಿ ಉದ್ಘಾಟಿಸಿ ಸಂಸ್ಥೆಗೆ ಶುಭಹಾರೈಸಿದರು.

ಈ ಸಂದರ್ಭದಲ್ಲಿ ವನಮಾಲಿ ಭಟ್‌ ಕೋಡಿಂಬಾಡಿ, ಕೃಷ್ಣ ಪ್ರಿಯಾ ಕೋಡಿಂಬಾಡಿ, ಗಿರಿಧರ್‌ ಭಟ್‌ ಕ್ಲಲಾರೆ ಮೊದಲಾದವರು ಉಪಸ್ಥಿತರಿದ್ದರು.‌ 

ವೈದ್ಯ ದಂಪತಿ ದತ್ತಾತ್ರೇಯ ಎಮ್.ವಿ, ಎಮ್.ಎಸ್ ಮತ್ತು ಧೃತಿ ದತ್ತಾತ್ರೇಯ ಎಮ್.ಎಸ್ , ಮಕ್ಕಳಾದ ಸಾಧ್ವಿ ಹಾಗೂ ತನಿಷಿ ಅತಿಥಿಗಳನ್ನು ಸ್ವಾಗತಿಸಿ ವಂದಿಸಿ ಮಾತನಾಡಿ ಇಲ್ಲಿ ವಿಶೇಷವಾಗಿ ಗಂಟುನೋವು, ಮೂತ್ರಕೋಶದ ಕಲ್ಲು, ಗರ್ಭಕೋಶಕ್ಕೆ ಸಂಬಂಧಪಟ್ಟ ರೋಗಗಳು ಇವುಗಳಿಗೆ ಪಾರಂಪರಿಕ ಆಯುರ್ವೇದ ಚಿಕಿತ್ಸೆಯು ಯೋಗ್ಯ ಬೆಲೆಯಲ್ಲಿ ಲಭ್ಯವಿದ್ದು ಇಲ್ಲಿ ಕೇರಳೀಯ ಆಯುರ್ವೇದ ಔಷಧ, ಪತಂಜಲಿ ಉತ್ಪನ್ನ, ಗೋಮೂತ್ರ ಉತ್ಪನ್ನ, ರೋಗನಿರೋಧಕ ಶಕ್ತಿಯನ್ನು ವೃದ್ಧಿಗೊಳಿಸುವಂತಹ ಔಷಧಗಳು, ಇನ್ನಿತರ ಆರೋಗ್ಯವನ್ನು ಕಾಪಾಡುವಂತಹ ಉತ್ಪನ್ನಗಳು ಕೂಡ ಸಿಗಲಿದೆ  ಎಂದು ಹೇಳಿ ಸಹಕಾರ ಕೋರಿದರು.

ವಿಶೇಷ ಚಿಕಿತ್ಸೆ:
ಆರ್ಥೈಟಿಸ್‌ , ಆಯುರ್ವೇದ ಮಂತ್ರ, ವರ್ಮ ಚಿಕಿತ್ಸೆ, ಮೆನ್ಸಸ್‌ ಡಿಸಾರ್ಡರ್‌ ಚಿಕಿತ್ಸೆಗಳು ನಮ್ಮಲ್ಲಿ ಲಭ್ಯ.
ಮಾಹಿತಿಗಾಗಿ 8277181610 ಸಂಪರ್ಕಿಸಬಹುದು 
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.