HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಕುಂಬ್ರ ಶಾಖೆಯ ವಿಸ್ತೃತ ಕಚೇರಿ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಒಕ್ಕಲಿಗ ಗೌಡ ಸೇವಾ ಸಂಘ(ರಿ)ಪುತ್ತೂರು ಇದರ ಪ್ರಯೋಜಕತ್ವದಲ್ಲಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಪುತ್ತೂರು ಇದರ ಕುಂಬ್ರ ಶಾಖೆಯು ಕುಂಬ್ರ ಕಿರಣ್ ಸಂಕೀರ್ಣ ದಲ್ಲಿ ಪ್ರಾರಂಭಗೊಂಡು ಯಶಸ್ವಿಯಾಗಿ ವ್ಯವಹಾರ ನಡೆಸಿಕೊಂಡು ಇದೀಗ ಕಚೇರಿ ವಿಸ್ತಾರಣೆ ಗೊಂಡು ಬೆಳಿಗ್ಗೆ ಗಣಹೋಮ ಕಾರ್ಯದೊಂದಿಗೆ ಕಚೇರಿಯನ್ನು ಉದ್ಘಾಟಿಸಲಾಯಿತು.

ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ದ ಅಧ್ಯಕ್ಷ ಚಿದಾನಂದ ಬೈಲಾಡಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ದ ನಿರ್ದೇಶಕರು,ಕುಂಬ್ರ ಶಾಖೆ ಯ ಸಲಹಾ ಸಮಿತಿ ಅಧ್ಯಕ್ಷ ರೂ ಆಗಿರುವ ಶಿವರಾಮ ಗೌಡ ಇಡ್ಯಾಪೆ,ಒಕ್ಕಲಿಗ ಗೌಡ ಸೇವಾ ಸಂಘ ದ ಪ್ರಧಾನ ಕಾರ್ಯದರ್ಶಿ ಶ್ರೀಧರ ಗೌಡ ಕಣಜಾಲು,ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳದ ರಾಮಕೃಷ್ಣ ಕರ್ಮಲ ಸಾಂತಪ್ಪ ಗೌಡ ಪಿಜಕ್ಕಳ, ನಾಗೇಶ್ ಗೌಡ ನಳಿಯಾರು ,ವೆಂಕಟರಮಣ ಗೌಡ ಕರೆಂಕಿ,ರೇಖಾ ರಾಘವ ಗೌಡ ಕೆರೆಮೂಲೆ,ಸಲಹಾ ಸಮಿತಿ ಸದಸ್ಯರಾದ ವಿಶ್ವನಾಥ ಗೌಡ ಕೆ,ಮುಖ್ಯ ಕಾರ್ಯನಿರ್ವಾಹಣಧಿಕಾರಿ ಸುಧಾಕರ್ ಕೆ, ಕುಂಬ್ರ ಶಾಖೆ ಯ ಸಲಹಾ ಸಮಿತಿ ಯ ಸದಸ್ಯರಾದ ಚಂದ್ರಶೇಖರ್ ಗೌಡ ಸಾರೆಪ್ಪಾಡಿ ,ವಿಶ್ವನಾಥ ಗೌಡ ಬೋಳ್ಳಡಿ, ತಿರುಮಲೇಶ್ವರ ಗೌಡ ದೊಡ್ಡಮನೆ,ಲೋಕೇಶ್ ಚಾಕೋಟೆ, ಉಮೇಶ್ ಗೌಡ ಕನ್ನಯ, ಶ್ರೀಧರ ಗೌಡ ಎರಕ್ಕಳ, ವಿಜಯ ಭಾರತಿ ಮಡ್ಯಂಗಳ ,ಅಲಂಕಾರು ಶಾಖ ಮೆನೇಜರ್ ವಿನೋದ್ ರಾಜ್, ನೆಲ್ಯಾಡಿ ಶಾಖೆಯ ಸಿಬ್ಬಂದಿ ಗಳಾದ ಹರೀಶ್, ಉಪ್ಪಿನಂಗಡಿ ಶಾಖೆಯ ಶಿವಕುಮಾರ್,ಕಡಬ ಶಾಖೆಯ ವಿಜಯಕುಮಾರ್, ಕಟ್ಟಡ ಮಾಲಕರಾದ ಪರಮೇಶ್ವರ ಎರಬೈಲು, ಜೆ ಕೆ ವಸಂತ ಗೌಡ ಉರ್ವ,ಕುಶಾಲಪ್ಪ ಗೌಡ ಮಡ್ಯಂಗಳ, ರವಿ ರಾಜ್ ಗೌಡ ಉರ್ವ,ಮುಂತಾದವರು ಆಗಮಿಸಿ ಶುಭ ಹಾರೈಸಿದರು.

ಕುಂಬ್ರ ಶಾಖೆ ಮೆನೇಜರ್ ದಿನೇಶ್ ಕುಮಾರ್ ಪೆಲತ್ತಿಂಜ,ಸಿಬಂದಿಗಳದ ಕಾವ್ಯ ಎ, ಎಸ್,ದಿನೇಶ್ ಕುಮಾರ್ ತೇಗ್ಗು ಅತಿಥಿಗಳನ್ನು ಸ್ವಾಗತಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.