HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಪುತ್ತೂರಿಗೂ ಬಂತು ಹುಂಡಾಯಿ ಎಕ್ಸ್ ವೇಟರ್ ಆರ್30 | ನೆಹರೂನಗರದ  ಸಮೃದ್ಧಿ ಕನ್ಸ್ ಸ್ಟ್ರೆಕ್ಷನ್ ಮಾಲಕರಿಗೆ ಕೀಲಿ ಕೈ ಹಸ್ತಾಂತರ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಂಗಳೂರಿನ ವರ್ಲ್ಡ್ ವೈಡ್ ಅಟೋಮೋಟೀವ್ ವರ್ಕ್ಸ್  ಪ್ರೈವೇಟ್ ಲಿಮಿಟೆಡ್ ನಿಂದ  ಜಿಲ್ಲೆಯಲ್ಲಿ ಪ್ರಥಮವಾಗಿ ಹುಂಡಾಯಿ ಎಕ್ಸ ವೇಟರ್ ಆರ್೩೦ ಯನ್ನು ಖರೀದಿಸಿದ ನೆಹರು ನಗರದ ಸಮೃದ್ಧಿ ಕನ್ಸ್ ಸ್ಟ್ರಕ್ಷನ್ ನ ಮಾಲಕರಾದ ಸುಧೀರ್ ಪ್ರಸಾದ್ ಹಾಗೂ ವಾಮದಪದವಿನ ಮರೀನ ಅರ್ಥ್ ಮೂವರ್ಸ ನ ಮಾಲಕರಾದ ವಿಲ್ಫ್ರೆಡ್ ಸಲ್ದಾನ್ ರವರಿಗೆ ವಾಹನದ ಕೀ‌ ಹಸ್ತಾಂತರ ಮಾಡುವ ಕಾರ್ಯಕ್ರಮ ಅ.17ರಂದು ನೆಹರೂನಗರದ ಕಲ್ಲೇಗ ಕಾಂಪ್ಲೆಕ್ಸ್ ನಲ್ಲಿರುವ ಸಮೃದ್ಧಿ ಕನ್ಸ್ ಸ್ಟ್ರಕ್ಷನ್ ನ ವಠಾರದಲ್ಲಿ ನಡೆಯಿತು.

ಶಶಿಮಂಗಳ  ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ‌ ವಿಜಯ ಕುಮಾರ್, ಕಲ್ಲೇಗ ಕಾಂಪ್ಲೆಕ್ಸ್ ನ ಮಾಲಕರಾದ ಅಣ್ಣಿ ಪೂಜಾರಿ ಕಲ್ಲೆಗ, ವೀರ ಮಾರುತಿ ಅರ್ಥ್ ಮೂವರ್ಸ್ ನ ಮಾಲಕರಾದ ಮೋಹನ ನಾಯ್ಕ್, ವಿಟ್ಲ ಗಜಾನನ ಅರ್ಥ್ ಮೂವರ್ಸ್ ನ ಮಾಲಕ ಸೂರಜ್ ಕೋಟ್ಯಾನ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಹುಂಡಾಯಿಯ ಪಿ. ಎಸ್. ಎಂ. ರವಿ, ಸೇಲ್ಸ್ ಹೆಡ್ ಪ್ರಮೋದ್ ಕುಮಾರ್, ಏರಿಯಾ‌ಸೇಲ್ಸ್ ಮೇನೆಜರ್ ಕುರೀಯಾ ಕೋಸ್ ರಂಜಿ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.