HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ನಿವೃತ್ತ ಅಗ್ನಿಶಾಮಕ ಸಿಬ್ಬಂದಿ ಬಿ.ಭಾಸ್ಕರ್ ರಾವ್ ನಿಧನ

Puttur_Advt_NewsUnder_1
Puttur_Advt_NewsUnder_1
ನಿಡ್ಪಳ್ಳಿ;ಆರ್ಲಪದವು ನಿವಾಸಿ ನಿವೃತ್ತ ಅಗ್ನಿಶಾಮಕ ದಳದ ಸಿಬ್ಬಂದಿ ಬಿ. ಭಾಸ್ಕರ್ ರಾವ್ ರವರು ಅ.17 ರಂದು ಸ್ವಗೃಹದಲ್ಲಿ  ವಿಧಿವಶರಾಗಿರುತ್ತಾರೆ. 
ಇವರು 1959 ನೇ ಇಸವಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ಅಗ್ನಿಶಾಮಕ ದಳದಲ್ಲಿ ಫೈಯರ್ ಮೆನ್ ಆಗಿ ನೇಮಕಗೊಂಡು ಪದೋನ್ನತಿ ಪಡೆದು ಅಸಿಸ್ಟೆಂಟ್ ಸಬ್ ಆಫೀಸರ್ ಆಗಿ  ಸೇವೆ ಸಲ್ಲಿಸಿದ್ದರು. ಇವರು 26.01.1980 ರಂದು ಚಿತ್ರದುರ್ಗದಲ್ಲಿ ನಡೆದ ಲಾರಿ ಅಪಘಾತದಿಂದ ಅಗ್ನಿ ದುರಂತವಾಗಿ ಬಾವಿಯ ಒಳಗೆ ಬಿದ್ದ ಸಂದರ್ಭದಲ್ಲಿ ಕೂಡಲೇ ಇವರು  ಜೀವದ ಹಂಗನ್ನು ತೊರೆದು ಅದರಲ್ಲಿದ್ದ ಡ್ರೈವರ್ ನ್ನು ರಕ್ಷಿಸಿದ ಇವರ ಅಪ್ರತಿಮ ಸೇವೆಗಾಗಿ ಮಾನ್ಯ ರಾಷ್ಟ್ರಪತಿಯವರಿಂದ  ವಿಶಿಷ್ಟ ಸೇವಾ ಚಿನ್ನದ ಪದಕವನ್ನು ಪಡೆದುಕೊಂಡಿದ್ದರು.‌       ಇವರು ಪತ್ನಿ ಲಲಿತ, ಪುತ್ರರಾದ ಪೊಲೀಸ್‌ ಸಿಬ್ಬಂದಿಗಳಾದ ಚಂದ್ರಕಾಂತ,ಲಕ್ಷ್ಮೀಕಾಂತ, ಪರ್ನೀಚರ್ ವರ್ಕರ್  ಮೋಹನಕಾಂತ,ಹೋಟೆಲ್ ಉದ್ಯಮಿ ನಂದಕುಮಾರ, ತರಕಾರಿ ವ್ಯಾಪಾರಿ ಭರತೇಶ್, ಪುತ್ರಿಯರಾದ ಶೋಭಾ, ಪ್ರಭಾವತಿ ಇವರನ್ನು ಅಗಲಿದ್ದಾರೆ.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.