HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ಮೊಟ್ಟೆತ್ತಡ್ಕ:ಶಿವಕೃಪಾ ಸ್ಟೋರ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮೊಟ್ಟೆತ್ತಡ್ಕ ಎಂಬಲ್ಲಿ ದಿನಸಿ ಹಾಗೂ ತರಕಾರಿ ಸಾಮಾಗ್ರಿಗಳ ಮಳಿಗೆ ಶಿವಕೃಪಾ ಸ್ಟೋರ್ ಅ.18 ರಂದು ಶುಭಾರಂಭಗೊಂಡಿತು.

 

ಅರ್ಚಕರಾದ ಸಂತೋಷ್ ಭಟ್ ಕುರಿಯರವರು ಧಾರ್ಮಿಕ ವಿಧಿವಿಧಾನವನ್ನು ನೆರವೇರಿಸಿದರು. ಮಾಲಕ ಕಿರಣ್ ಕುಮಾರ್ ರವರ ಅತ್ತೆ ಶಾಂತಾ ಪಿ ಹಾಗೂ ನಗರಸಭಾ ಸದಸ್ಯ ಪದ್ಮನಾಭ ನಾಯ್ಕರವರು ಜಂಟಿಯಾಗಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು. ಡಿ.ಎನ್ ಶೇಷಪ್ಪ ಗಾಣಿಗ, ಮಾಲಕ ಕಿರಣ್ ಕುಮಾರ್ ರವರ ಮಾವ ಪಿ.ಗಿರೀಶ್ ಕುಮಾರ್, ತಂದೆ ಮೋಹನ್ ಕುಮಾರ್, ಚಿಕ್ಕಪ್ಪ ಮುರಳೀಧರ ಫ್ಯಾಮಿಲಿ, ಕಟ್ಟಡ ಮಾಲಕಿ ಪುಷ್ಪಲತಾ ಎಸ್ ರೈ, ಸ್ಥಳೀಯರಾದ ಅಬ್ದುಲ್ಲ ಕೆ, ಹಾರೂನ್, ಕೃಷ್ಣ ಭಟ್ ಸಹಿತ ಹಲವರು ಆಗಮಿಸಿ ಶುಭಹಾರೈಸಿದರು. ಕಿರಣ್ ಕುಮಾರ್ ರವರ ಚಿಕ್ಕಪ್ಪ ದಿಲೀಪ್ ಕುಮಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ನಮ್ಮಲ್ಲಿ ದಿನಸಿ ಹಾಗೂ ತರಕಾರಿ ಸಾಮಾಗ್ರಿಗಳು ದೊರೆಯುತ್ತಿದ್ದು, ಗ್ರಾಹಕರು ಸಹಕರಿಸಿ, ಪ್ರೋತ್ಸಾಹಿಸಬೇಕಾಗಿ ಮಾಲಕರಾದ ಕಿರಣ್ ಕುಮಾರ್ ಹಾಗೂ ಕಾವ್ಯಾ ಪಿ.ಜಿರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.