HomePage_Banner
HomePage_Banner
HomePage_Banner
HomePage_Banner
HomePage_Banner
HomePage_Banner

ರಾಷ್ಟ್ರೀಯ ವೈದ್ಯಕೀಯ ಪ್ರವೇಶ ಪರೀಕ್ಷೆ-ನೀಟ್-2019-20

Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ ಇಂದ್ರಪ್ರಸ್ಥ ಕಾಲೇಜಿನ ವಿದ್ಯಾರ್ಥಿ ತಾಲ್ಲೂಕಿನಲ್ಲಿ ಪ್ರಥಮ – ಸುಹಾಸ್ ಎಂ.ಕೆ. ರ್‍ಯಾಂಕ್-3829

ಉಪ್ಪಿನಂಗಡಿ: ೨೦೧೯-೨೦ರ ರಾಷ್ಟ್ರೀಯ ವೈದ್ಯಕೀಯ ಪ್ರವೇಶ ಪರೀಕ್ಷೆ-ನೀಟ್‌ನಲ್ಲಿ ಉಪ್ಪಿನಂಗಡಿ ಇಂದ್ರಪ್ರಸ್ಥ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಿದ್ದು, ಸುಹಾಸ್ ಎಂ. ಕೆ.-೩೮೨೯ ರ್‍ಯಾಂಕ್ ಪಡೆದು ಪುತ್ತೂರು ತಾಲ್ಲೂಕಿನಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಎಚ್. ಕೆ. ಪ್ರಕಾಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುಹಾಸ್
ನಿಹಾಲ್ ನೂಜಿಬೈಲು
ಅಕ್ಷತಾ
ಅನನ್ಯಾ
ಅಹನಾ
ಜೀವನ್ ಎನ್

ದೇಶದಾದ್ಯಂತ ನಡೆದ ಈ ಪರೀಕ್ಷೆಯಲ್ಲಿ ಒಟ್ಟು ೧೪.೩೫ ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇಂದ್ರಪ್ರಸ್ಥ ಕಾಲೇಜಿನ ಸುಹಾಸ್ ಎಂ. ಕೆ.-೩೮೨೯ ರ್‍ಯಾಂಕ್ ಪಡೆದಿದ್ದರೆ, ನಿಹಾಲ್ ನೂಜಿಬೈಲ್-೧೩೨೨೪ ರ್‍ಯಾಂಕ್ ಗಳಿಸಿದ್ದು, ಅಕ್ಷತಾ ಎಂ., ಅನನ್ಯ ಪಿ.ಕೆ., ಅಹನ, ಹಾಗೂ ಜೀವನ್ ಎನ್. ಉತ್ತಮ ಸಾಧನೆ ಮಾಡಿರುತ್ತಾರೆ ಎಂದು ಎಚ್.ಕೆ. ಪ್ರಕಾಶ್ ನೀಡಿರುವಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.