HomePage_Banner
HomePage_Banner
HomePage_Banner

ಮಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಗೀತಾ ಫೈನಾನ್ಸಿಯಲ್‌ ಸೊಲ್ಯೂಷನ್ಸ್‌ ನ ಸಹ ಸಂಸ್ಥೆ ಪುತ್ತೂರಿನಲ್ಲಿ ಆರಂಭ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಸುಮಾರು 3 ವರುಷಗಳಿಂದ ಮಂಗಳೂರು ಬಂಟ್ಸ್‌ ಹಾಸ್ಟೆಲ್‌ ಬಳಿಯ ಎಸ್‌ ಎಲ್‌ ಟವರ್ಸ್‌ ನಲ್ಲಿ ತನ್ನ ಕಾರ್ಯ ಚಟುವಟಿಕೆಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಿರುವ ಗೀತಾ ಫೈನಾನ್ಸಿಯಲ್‌ ಸೊಲ್ಯೂಷನ್ಸ್‌ ಇದೀಗ ಪುತ್ತೂರಿನಲ್ಲಿಯೂ ಕೂಡಾ ತನ್ನ ಸಹ ಸಂಸ್ಥೆಯನ್ನು ಪ್ರಾರಂಭಿಸಿ ಸೇವೆಯನ್ನು ಇನ್ನಷ್ಟು ವಿಸ್ತಾರಗೊಳಿಸಿದೆ.

ಎಮ್‌ ಟಿ ರಸ್ತೆಯ ಅಬ್ದುಲ್‌ ಹಾಜಿ ಸಿಟಿ ಮಾರ್ಕೆಟ್‌ ಬಿಲ್ಡಿಂಗ್‌ ನ ಮೊದಲ ಮಹಡಿಯಲ್ಲಿ ಇತ್ತೀಚಿನ ದಿನಗಳಿಂದ ಸಂಸ್ಥೆಯು ತನ್ನ ಸೇವೆಯನ್ನು ಪ್ರಾರಂಭಗೊಳಿಸಿದ್ದು ಪ್ರಮುಖವಾಗಿ ಆದಾಯ ತೆರಿಗೆ (ಐಟಿ) ರಿಟರ್ನ್ಸ್‌ ಸಲ್ಲಿಕೆ, ಲೆಕ್ಕ ಪತ್ರಗಳ ಜೋಡಣೆ, ಟಿಡಿಎಸ್‌ &ಟಿಸಿಎಸ್ ರಿಟರ್ನ್ಸ್‌‌ ಸಲ್ಲಿಕೆ, ಸರಕು ಹಾಗೂ ಸೇವಾ ತೆರಿಗೆ ನೋಂದಾವಣೆ, ಮಾಸಿಕ ರಿಟರ್ನ್ಸ್‌ ಹಾಗೂ ವಾರ್ಷಿಕ ರಿಟರ್ನ್ಸ್ ಸಲ್ಲಿಕೆ, ಪಾನ್‌ ಹಾಗೂ ಟಾನ್‌ ನೋಂದಾವಣೆ, ಕಂಪನಿ ಹಾಗೂ ಪಾಲುದಾರ ಕಂಪನಿಗಳ ನೋಂದಾವಣೆ ಮತ್ತು ಅವುಗಳ ಅಂಗೀಕಾರ(compliance), ಪ್ರಾಜೆಕ್ಟ್‌ ರಿಪೋರ್ಟ್‌,  ಟ್ರೇಡ್‌ ಲೈಸನ್ಸ್‌, ಪಿಎಫ್-ಇಎಸ್‌ ಐ ಹಾಗೂ ಡಿಜಿಟಲ್‌ ಸಹಿ ಪ್ರಮಾಣ ಪತ್ರ ಮೊದಲಾದ  ಸೇವೆಯನ್ನು ನೀಡಲು ಸಂಸ್ಥೆಯು  ಮುಂದಾಗಿದೆ ಎಂದು ಪಾಲುದಾರರಾದ ದೀಪ್ತಿ ಗಣೇಶ್‌ ರಾವ್‌ ಹಾಗೂ ಮೇಘಾ ಶ್ರೀ ರೈ  ತಿಳಿಸಿದ್ದಾರೆ.

ವ್ಯವಹಾರಗಳು ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಸಂಸ್ಥೆಯು ತನ್ನೆಲ್ಲಾ ಗ್ರಾಹಕರಿಗೆ ಉತ್ತಮ, ಸಮಯೋಚಿತ ಸೇವೆಯನ್ನು ಒದಗಿಸುವಲ್ಲಿ ಸದಾ ಬದ್ಧವಾಗಿರುತ್ತದೆ –ಮೇಘಾ ಶ್ರೀ ರೈ  ಪಾಲುದಾರರು, ಗೀತಾ ಫೈನಾನ್ಸಿಯಲ್‌ ಸೊಲ್ಯೂಷನ್ಸ್‌

ಮಾಹಿತಿಗಾಗಿ – 9019160814
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.