HomePage_Banner
HomePage_Banner
HomePage_Banner

ಏಳ್ಮುಡಿಯಲ್ಲಿರುವ ಪ್ರಗತಿ ಬನಾನ ಫ್ರುಟ್ಸ್ ಬಜಾರ್‌ನಲ್ಲಿ ತರಕಾರಿ, ಫ್ರುಟ್ಸ್ ಖರೀದಿಗೆ ಸ್ಪೆಷಲ್ ಆಫರ್…!

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಏಳ್ಮುಡಿಯಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಬನಾನ & ಫ್ರುಟ್ಸ್ ಶಾಪ್ 2ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಆಫರ್ ಪ್ರಕಟಿಸಿದೆ. ಸಂಸ್ಥೆಯಲ್ಲಿ ವಿವಿಧ ಬಗೆಯ ತರಕಾರಿಗಳು, ಹಣ್ಣು ಹಂಪಲುಗಳು ಲಭ್ಯವಿದ್ದು ಕ್ಷಿಪ್ರ ಅವಧಿಯಲ್ಲಿ ಉತ್ತಮ ಯಶಸ್ಸು ಸಂಪಾದಿಸಿದ ಹೆಗ್ಗಳಿಕೆ ಈ ಶಾಪ್‌ಗೆ ಇದೆ. ತರಕಾರಿ ಮತ್ತು ಫ್ರುಟ್ಸ್ ಖರೀದಿಗೆ ವಿಶೇಷ ರಿಯಾಯಿತಿ ದರ ಪ್ರಕಟಿಸಿದ್ದು ರೂ.500ಕ್ಕಿಂತ ಮೇಲ್ಪಟ್ಟ ಫ್ರುಟ್ಸ್ ಅಥವಾ ತರಕಾರಿ ಖರೀದಿಸಿದ್ದಲ್ಲಿ ಅರ್ದ ಕೆ.ಜಿ ಆಪಲ್‌ನ್ನು ಉಚಿತವಾಗಿ ನೀಡಲಾಗುತ್ತಿದೆ.

ಈ ಆಫರ್ ಅ.20ಕ್ಕೆ ಆರಂಭವಾಗಿದ್ದು ಅ.22ರ ವರೆಗೆ ಆಫರ್ ಲಭ್ಯವಿರಲಿದ್ದು ಆಫರ್‌ನ್ನು ಗ್ರಾಹಕರು ಸದುಪಯೋಗಪಡಿಸಕೊಳ್ಳುವಂತೆ ಪ್ರಗತಿ ಬನಾನ & ಫ್ರುಟ್ಸ್ ಶಾಪ್‌ನ ಮಾಲಕ ಅಬ್ದುಲ್ ಜಬ್ಬಾರ್ ಬಡಕ್ಕೋಡಿ ತಿಳಿಸಿದ್ದಾರೆ.

ನಮ್ಮ ಪ್ರಗತಿ ಬನಾನ&ಫ್ರುಟ್ಸ್ ಸಂಸ್ಥೆ 2ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿರುವ ಸಂದರ್ಭದಲ್ಲಿ ಸೀಮಿತ ಅವಧಿಗೆ ಗ್ರಾಹಕರಿಗೆ ಕೆಲವೊಂದು ಆಫರ್‌ಗಳನ್ನು ಘೋಷಿಸಿದ್ದೇವೆ. ನಮ್ಮೊಂದಿಗೆ ಸದಾ ಸಹಕಾರ ನೀಡುತ್ತಿರುವ ಗ್ರಾಹಕ ಬಂಧುಗಳು ನಮಗೆ ಅತ್ಯಮೂಲ್ಯವಾಗಿದ್ದು ಅವರ ಪ್ರೋತ್ಸಾಹ ಮತ್ತು ಸಹಕಾರವೇ ನಮ್ಮ ಯಶಸ್ಸಿಗೆ ಕಾರಣ. -ಅಬ್ದುಲ್ ಜಬ್ಬಾರ್, ಮಾಲಕರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.