HomePage_Banner
HomePage_Banner
HomePage_Banner

ಬಂಧನ್ ಇಲೆಕ್ಟ್ರಾನಿಕ್ಸ್‌ನಲ್ಲಿ ದಸರಾ, ದೀಪಾವಳಿ ಆಫರ್ | ಪ್ರತಿ ಖರೀದಿಗೆ ರೂ.1000ದ ಕೂಪನ್ ಮತ್ತು ಗಿಫ್ಟ್

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಕೋರ್ಟ್‌ರಸ್ತೆಯ ಮಂಗಳಾಮೃತ ಸೌಧದಲ್ಲಿ ವ್ಯವಹರಿಸುತ್ತಿರಿವ ಬಂಧನ್ ಎಲೆಕ್ಟ್ರಾನಿಕ್ಸ್‌ನಲ್ಲಿ ಗ್ರಾಹಕರಿಗಾಗಿ ದಸರಾ ಮತ್ತು ದೀಪಾವಳಿ ಹಬ್ಬಗಳ ಋತುವಿನಲ್ಲಿ ಗ್ರಾಹಕರಿಗೆ ತಮಗಿಷ್ಟವಾದ ಗೃಹಪಯೋಗಿ ಸಾಮಾಗ್ರಗಳ ಖರೀದಿಗೆ ಸ್ಪೇಷಲ್ ಆಫರ್‌ನ್ನು ಆಯೋಜಿಸಿದೆ.

ರೂ.1000ದ ಮೇಲ್ಪಟ್ಟು ಪ್ರತಿ ಸಾಮಾಗ್ರಿಗಳ ಖರೀದಿಗೆ ಬಂಪರ್ ಬಹುಮಾನದ ಕೂಪನ್‌ನ್ನು ಗ್ರಾಹಕರಿಗೆ ನೀಡಲಾಗುತ್ತಿದ್ದು ಗ್ರಾಹಕರಿಗೆ ಹೋಂಡಾ ಡಿಯೋ ಗೆಲ್ಲುವ ಸುವರ್ಣಾವಕಾಶವಿದೆ. ಎಲ್‌ಇಡಿ ಟಿವಿ, ಫ್ರಿಜ್, ವಾಷಿಂಗ್ ಮೆಶಿನ್, ಇನ್ವರ್ಟರ್, ಎ.ಸಿ ಮತ್ತು ಫರ್ನಿಚೇರ್ ಮೊದಲಾದ ವಸ್ತುಗಳ ಖರೀದಿಗೆ ಬಂಪರ್ ಬಹುಮಾನದ ಕೂಪನ್ ನೀಡಲಾಗುವುದು.

24″ ಎಲ್‌ಇಡಿ ಟಿವಿಗೆ ಕೇವಲ ರೂ.5490, 32 ” ಎಲ್‌ಇಡಿ ಟಿವಿ ಕೇವಲ ರೂ.7490ಕ್ಕೆ ಗ್ರಾಹಕರ ಕೈಸೇರಲಿದೆ. ಗೃಹಪಯೋಗಿ ವಸ್ತುಗಳಲ್ಲದೆ ಸಿಸಿಟಿವಿ ಕೇವಲ ರೂ. 12990ಕ್ಕೆ ದೊರೆಯಲಿದೆ. ಎಲೆಕ್ಟ್ರಾನಿಕ್ಸ್ ಹಾಗೂ ಫರ್ನಿಚೇರ್ ಸಾಮಾಗ್ರಿಗಳ ಖರೀದಿಗೆ ಶೂನ್ಯ ಬಡ್ಡಿ ದರದಲ್ಲಿ ಫೈನಾನ್ಸ್ ಲಭ್ಯವಿದೆ. ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಂಸ್ಥೆಯ ಮ್ಹಾಲಕರಾದ ರೇಣುಕಾ ಮತ್ತು ಸಂಜಯ್‌ರವರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.