HomePage_Banner
HomePage_Banner
HomePage_Banner

ನೆಟ್ಟಣ: ಮನೆಯಲ್ಲಿ ಅಕ್ರಮ ಮರ ದಾಸ್ತಾನು ಅರಣ್ಯಾಧಿಕಾರಿಗಳಿಂದ ದಾಳಿ- ಮರ ವಶಕ್ಕೆ, ಪ್ರಕರಣ ದಾಖಲು

Puttur_Advt_NewsUnder_1
Puttur_Advt_NewsUnder_1

ಕಡಬ: ಮರ ಕಡಿದು ಮನೆಯೊಂದರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಘಟನೆ ಬಿಳಿನೆಲೆ ಗ್ರಾಮದ ನೆಟ್ಟಣ ಎಂಬಲ್ಲಿ ಅ.21ರಂದು ಮುಂಜಾನೆ ನಡೆದಿದೆ.

ನೆಟ್ಟಣ ವಾಲ್ತಾಜೆ ಶ್ರೀನಿವಾಸ ಎಂಬವರು ಅಕ್ರಮವಾಗಿ ಮರ ಕಡಿದು ಅವರ ಮಗನ ಮನೆಯಲ್ಲಿ ದಾಸ್ತಾನು ಇರಿಸಿದರೆನ್ನಲಾಗಿದ್ದು, ಈ ಬಗ್ಗೆ ಖಚಿತ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಮರದ ಸೈಜುಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ದಾಳಿಯಲ್ಲಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಮಾರ್ಗದರ್ಶದಂತೆ ಉಪವಲಯ ಅರಣ್ಯಾಧಿಕಾರಿ ಪ್ರಕಾಶ್ ಅಗಸಿಮನಿ, ಅರಣ್ಯ ರಕ್ಷಕರಾದ ಅಶೋಕ್, ಮಾಂತೇಶ್, ಬಸವರಾಜು, ದೀಕ್ಷಾ ಅವರುಗಳು ಪಾಲ್ಗೋಂಡಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.