HomePage_Banner
HomePage_Banner
HomePage_Banner

ಕಡಬ ಕೊರೋನಾ ಪರೀಕ್ಷೆಗೆ ಕಾದು ಕಾದು ಸುಸ್ತಾದ ವಾಹನ ಚಾಲಕರು!

Puttur_Advt_NewsUnder_1
Puttur_Advt_NewsUnder_1
  • ತಡವಾಗಿ ಆಗಮಿಸಿದ ಆರೋಗ್ಯ ಇಲಾಖೆಯವರು! ಚಾಲಕರ ಆಕ್ರೋಶ

ಕಡಬ: ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಕೊರೋನಾ ಪರೀಕ್ಷೆಗೆ ವಾಹನ ಚಾಲಕರಿಗೆ ದಿನ ನಿಗದಿ ಮಾಡಿದ್ದು ಚಾಲಕರೆಲ್ಲರೂ ಬೆಳಗ್ಗೆ 9 ಗಂಟೆಗೆ ಬಂದು ಕಾಯುತ್ತಿದ್ದರು. ಆರೋಗ್ಯ ಇಲಾಖೆಯವರು ಹತ್ತು ಗಂಟೆಗೆ ಆಗಮಿಸಿದ್ದರು.

ನೋಟಿಸಿನಲ್ಲಿ ಒಂಬತ್ತು ಗಂಟೆ ಎಂದು ನಮೂದಿಸಿದ್ದು ಗಂಟೆ ಹತ್ತು ಕಳೆದರೂ ಕೊರೋನಾ ಪರೀಕ್ಷೆ ಪ್ರಾರಂಭವಾಗಿಲ್ಲ. 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.