HomePage_Banner
HomePage_Banner
HomePage_Banner

ಭಾರತೀಯ ಭೂಸೇನೆಯಿಂದ ಕೆ.ಮೋಹನ ಗೌಡ ಸೇವಾ ನಿವೃತ್ತಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದಿ.ಶಿವಪ್ಪ ಗೌಡ ಕರ್ಮಲರವರ ಮೊಮ್ಮಗ, ತೆಂಕಿಲ ನಿವಾಸಿ ಕಾಂತಪ್ಪ ಗೌಡ ಹಾಗೂ ಬಾಲಕ್ಕ ಇವರ ಪುತ್ರ ಭಾರತೀಯ ಭೂಸೇನೆಯಲ್ಲಿ JCO-Nayok Subedhar(ಜೆಸಿಒ-ನಾಯೊಕ್ ಸುಬೇದಾರ್) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆ.ಮೋಹನ ಗೌಡರವರು ಸೇವಾ ನಿವೃತ್ತಿ ಹೊಂದಿದ್ದಾರೆ.

ಸುಬೇದಾರ್ ಕೆ.ಮೋಹನ ಗೌಡರವರು ೧೯೯೮, ಏಪ್ರಿಲ್ ೩೦ರಂದು ಭಾರತೀಯ ಭೂಸೇನೆಯಲ್ಲಿ ಸೇವೆಗೆ ಸೇರಿದ್ದು ಸುದೀರ್ಘ ೨೨ ವರ್ಷಗಳ ಕಾಲ ಸೇವೆ ಸಲ್ಲಿಸಿ ಈಗಾಗಲೇ ನಿವೃತ್ತಿ ಹೊಂದಿದ್ದಾರೆ. ಇವರು ದೇಶದ ವಿವಿಧ ರಾಜ್ಯಗಳಾದ ಪಂಜಾಬ್, ಲೇಹ್ ಲಡಾಖ್, ಲುದಿಯಾನ, ಜಮ್ಮು ಕಾಶ್ಮೀರ, ದೆಹಲಿ, ರಾಜಸ್ಥಾನ, ಅಸ್ಸಾಂ ರಾಜ್ಯಗಳಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಪ್ರಸ್ತುತ ಮೋಹನ ಗೌಡರವರು ತೆಂಕಿಲದಲ್ಲಿರುವ ಶಿವ ನಿಲಯದಲ್ಲಿ ತಂದೆ, ತಾಯಿ, ಪತ್ನಿ ಯಶ್ಮಿತ ಹಾಗೂ ಪುತ್ರ ನಿಹಾನ್‌ರವರೊಂದಿಗೆ ನಿವೃತ್ತ ಜೀವನ ನಡೆಸುತ್ತಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.