HomePage_Banner
HomePage_Banner
HomePage_Banner

ಹನುಮಗಿರಿ ಶ್ರೀ ಕ್ಷೇತ್ರದಲ್ಲಿ ವಾಹನ ಪೂಜೆ

Puttur_Advt_NewsUnder_1
Puttur_Advt_NewsUnder_1

 
ಪುತ್ತೂರು: ಹನುಮಗಿರಿ ಶ್ರೀ ಪಂಚಮುಖಿ ಆಂಜನೇಯ ಕ್ಷೇತ್ರದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಅ.24ರಂದು ವಾಹನ ಪೂಜೆ ನಡೆಯಿತು. ಅರ್ಚಕ ರಘುರಾಮ ಭಟ್ ಮತ್ತು ವಿನಾಯಕ ಭಟ್‌ರವರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ಧರ್ಮದರ್ಶಿ ಶಿವರಾಮ್ ಪಿ, ಭಕ್ತಾಧಿಗಳಾದ ಶೇಖರ್ ಪೂಜಾರಿ ಮುಂಡ್ಯ, ನಿವೃತ್ತ ಶಿಕ್ಷಕ ಆನಂದ ರೈ, ಸಿಬ್ಬಂದಿಗಳಾದ ಸುನೀಲ್, ರಾಕೇಶ್, ಪ್ರಸನ್ನ ಆಚಾರ್ಯ, ಸಂಜೀವ ಗೌಡ ಚಾಕೋಟೆ ಸೇರಿದಂತೆ ನೂರಾರು ಭಕ್ತಾಧಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನೂರಕ್ಕೂ ಅಧಿಕ ಮಂದಿ ತಮ್ಮ ವಾಹನಗಳಿಗೆ ಪೂಜೆ ಮಾಡಿಸಿಕೊಂಡು ಕೃತಾರ್ಥರಾದರು.
ನಾಳೆ (ಅ.25)ವಿದ್ಯಾರಂಭ ಮಕ್ಕಳಿಗೆ ನೂತನ ವಿದ್ಯಾರಂಭ ಮಾಡಿಸಲು ಇಚ್ಚಿಸುವವರು ಅಕ್ಕಿ, ತೆಂಗಿನ ಕಾಯಿಯೊಂದಿಗೆ ಶ್ರೀ ಕ್ಷೇತ್ರಕ್ಕೆ ತಮ್ಮ ಮಕ್ಕಳೊಂದಿಗೆ ಆಗಮಿಸುವಂತೆ ಕ್ಷೇತ್ರದ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.