HomePage_Banner
HomePage_Banner
HomePage_Banner

ಸುಲಭ ಕಂತುಗಳಲ್ಲಿ ಗೃಹೋಪಯೋಗಿ ವಸ್ತುಗಳನ್ನು ಮನೆಗೊಯ್ಯಿರಿ…

Puttur_Advt_NewsUnder_1
Puttur_Advt_NewsUnder_1

ದರ್ಬೆ: ಯುನೈಟೆಡ್ ಹೋಂ ಡೆಕೋರ್‌ನಲ್ಲಿ ಭರ್ಜರಿ ಆಫರ್…!
ಪ್ರತೀ ಖರೀದಿಗೆ 10% ರಿಂದ 30% ವರೆಗೆ ಭಾರೀ ರಿಯಾಯಿತಿ

ಪುತ್ತೂರು: ದರ್ಬೆ ಸರ್ಕಲ್ ಸಮೀಪದ ರಹೀಂ ಕಾಂಪ್ಲೆಕ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಯುನೈಟೆಡ್ ಹೋಂ ಡೆಕೋರ್ ಶೋರೂಂ ೨ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ವಿಶೇಷ ಆಫರ್ ಘೋಷಿಸಿದೆ. ಪ್ರತೀ ಖರೀದಿ ಮೇಲೂ ೧೦% ರಿಂದ ೩೦% ವರೆಗೂ ಭಾರೀ ರಿಯಾಯಿತಿ ದರ ಪ್ರಕಟಿಸಲಾಗಿದ್ದು ಗ್ರಾಹಕರು ತಮ್ಮ ಮನೆ, ಮನಗೊಪ್ಪುವ ಯಾವುದೇ ಫರ್ನಿಚರ್, ಅತ್ಯಾಧುನಿಕ ಶೈಲಿಯ ಅಲಂಕಾರಿಕ ಗೃಹೋಪಯೋಗಿ ವಸ್ತುಗಳನ್ನು ಸುಲಭವಾಗಿ ಖರೀದಿಸಲು ಅವಕಾಶ ನೀಡಿದಂತಾಗಿದೆ. ಅ.೨೦ರಂದು ಆಫರ್ ಪ್ರಾರಂಭಗೊಂಡಿದ್ದು ನವೆಂಬರ್ ೧೦ರ ವರೆಗೆ ಮಾತ್ರ ಈ ಆಫರ್ ಇರಲಿದೆ. ಹೆಚ್ಚಿನ ಮಾಹಿತಿಗಾಗಿ ೮೯೭೧೬೫೮೦೬೫ ಎಂದು ಯುನೈಟೆಡ್ ಹೋಂ ಡೆಕೋರ್ ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ.

ರಿಯಾಯಿತಿ ದರದಲ್ಲಿ ಏನೇನು ಖರೀದಿಸಬಹುದು…?
೧೦% ರಿಂದ ೩೦% ವರೆಗೆ ರಿಯಾಯಿತಿ ದರ ಪ್ರಕಟಿಸಿರುವ ಯುನೈಟೆಡ್ ಹೋಂ ಡೆಕೋರ್ ಶೋರೂಂನಲ್ಲಿ ಸೋಫಾ, ಕಪಾಟು, ಡೈನಿಂಗ್ ಟೇಬಲ್, ಟೀ ಟೇಬಲ್, ಕರ್ಟನ್ಸ್, ಫ್ಲವರ್‍ಸ್, ವಾಲ್ ಕ್ಲಾಕ್, ಆಫೀಸ್ ಚಯರ್, ಆಫೀಸ್ ಟೇಬಲ್, ಡೆಕ್ಕನ್ ಚೆಯರ್, ಬೆಡ್ ಹಾಗೂ ಇನ್ನಿತರ ನವನವೀನ ಮಾದರಿಯ ಆಧುನಿಕ ಶೈಲಿಯ ಗೃಹೋಪಯೋಗಿ ಪೀಠೋಪಕರಣಗಳು ಹಾಗೂ ಇನ್ನಿತರ ನಾನಾ ತರದ ಆಧುನಿಕ ಶೈಲಿಯ ಗೃಹೋಪಯೋಗಿ ವಸ್ತುಗಳು ಲಭ್ಯವಿದೆ. ಈಗಾಗಲೇ ಆಫರ್‌ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸಂಸ್ಥೆಯವರು ತಿಳಿಸಿದ್ದಾರೆ.

ಸುಲಭ ಕಂತುಗಳಲ್ಲಿ ಸಾಮಾಗ್ರಿ ಮನೆಗೊಯ್ಯಿರಿ…!
ನಿಮ್ಮ ಮನಸಿಗೊಪ್ಪುವ ಸಾಮಾಗ್ರಿಗಳನ್ನು ಕಂತುಗಳ ಮೂಲಕ ಹಣ ಪಾವತಿಸಿ ಪಡೆದುಕೊಳ್ಳಲು ಸಂಸ್ಥೆ ಅವಕಾಶ ಕಲ್ಪಸಿದ್ದು ಬಜಾಜ್ ಇಎಂಐ ಯೋಜನೆ ಮುಖಾಂತರ ಸುಲಭ ಕಂತುಗಳಲ್ಲಿ ಸಾಮಾಗ್ರಿಗಳನ್ನು ಖರೀದಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.