HomePage_Banner
HomePage_Banner
HomePage_Banner

ಕಾಳಿಚರಣ್ ಮಹಾರಾಜ್ ಸ್ವಾಮೀಜಿಯವರು ಡಾ.ಪ್ರದೀಪ್ ಬೋರ್ಕರ್ ಅವರ ಮನೆಗೆ ಭೇಟಿ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಮಧ್ಯಪ್ರದೇಶದ ಕಾಳಿಚರಣ್ ಮಹಾರಾಜ್ ಅವರು ಅ.23ರಂದು ಇಲ್ಲಿನ ಮಹಾವೀರ ಮೆಡಿಕಲ್ ಸೆಂಟರ್ ಬಳಿಯ ಡಾ.ಪ್ರದೀಪ್ ಬೋರ್ಕರ್ ಅವರ ಮನೆಗೆ ಭೇಟಿ ನೀಡಿದ ಸಂದರ್ಭ ಅವರು ಜಗದಾಂಬೆಯ ಮಂತ್ರವನ್ನು ಪಠಿಸಿದರು. ಡಾ.ಪ್ರದೀಪ್ ಬೋರ್ಕರ್ ಅವರು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಯುವ ಮೋರ್ಚಾ ರಾಜ್ಯದ ಮಾಜಿ ಉಪಾಧ್ಯಕ್ಷ ಕಿಶೋರ್ ಬೊಟ್ಯಾಡಿ, ಗಾಯಕ ಜಗದೀಶ್ ಆಚಾರ್ಯ ಪುತ್ತೂರು, ನ್ಯಾಯವಾಗಿ ಜಗನ್ನಾಥ ರೈ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.