HomePage_Banner
HomePage_Banner
HomePage_Banner

ಕೊರೋನಾ ಛಾಯೆಯ ನಡುವೆಯೂ ಸಾಂಪ್ರದಾಯಿಕ ಹುಲಿ ವೇಷ ಕುಣಿತ ಪ್ರದರ್ಶನ | ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ‘ಪಿಲಿ ರಾಧಾಣ್ಣನ ಪಿಲಿ ನಲಿಕೆ’

Puttur_Advt_NewsUnder_1
Puttur_Advt_NewsUnder_1

 ಪುತ್ತೂರು: ತುಳುನಾಡಿನ ನವರಾತ್ರಿಯ ಹಬ್ಬದಲ್ಲಿ ಎಲ್ಲಿ ನೋಡಿದರೂ ಹುಲಿ ಕುಣಿತದ ಅಬ್ಬರವಿದ್ದರೂ ಈ ಭಾರಿಯ ಕೊರೋನಾ ಛಾಯೆ ಹುಲಿ ವೇಷ ಕುಣಿತಕ್ಕೆ ಅಡ್ಡಿಯಾದರೂ ಪುತ್ತೂರು ಪಿಲಿ ಎಂದೇ ಖ್ಯಾತಿಯಾಗಿರುವ ಪುತ್ತೂರಿನ ರಾಧಾಕೃಷ್ಣ ಶೆಟ್ಟಿಯವರು ‘ಪಿಲಿ ರಾಧಣ್ಣ’ ಅವರ ಸಾಂಪ್ರದಾಯಿಕ ಕುಣಿತ ಅ.25ರಂದು ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ನಡೆಯಿತು.


Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.