HomePage_Banner
HomePage_Banner
HomePage_Banner

ಬಿಜೆಪಿ ಯುವಮೋರ್ಚಾ ಬಡಗನ್ನೂರು ಶಕ್ತಿಕೇಂದ್ರ ವತಿಯಿಂದ ಪಡುಮಲೆ ದೇವಸ್ಥಾನದ ಸುತ್ತಮುತ್ತ ಸ್ವಚ್ಛತಾ ಕಾರ್ಯ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬಿಜೆಪಿ ಯುವಮೋರ್ಚಾ ಬಡಗನ್ನೂರು ಶಕ್ತಿಕೇಂದ್ರ ವತಿಯಿಂದ ಪಡುಮಲೆ ದೇವಸ್ಥಾನ ಸುತ್ತಮುತ್ತಲಿನ ಪರಿಸರ ಸ್ವಚ್ಛ ಮಾಡುವ ಕಾರ್ಯಕ್ರಮ ಬಡಗನ್ನೂರು ಹಾಗು ಪಡವನ್ನೂರು ಶಕ್ತಿಕೇಂದ್ರದ ಸಂಚಾಲಕ ಸಂತೋಷ್ ಆಳ್ವಾ ಅವರ ಸಹಕಾರದೊಂದಿಗೆ  ನಡೆಯಿತು.

ಕಾರ್ಯಕ್ರಮದಲ್ಲಿ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಹಾಗೂ ಪುತ್ತೂರು ಗ್ರಾಮಾಂತರ ಮಂಡಳದ ನಿಕಟಪೂರ್ವ ಅಧ್ಯಕ್ಷ ಅಪ್ಪಯ್ಯ ಮಣಿಯಾಣಿ ಹಾಗೂ ಪ್ರಧಾನ ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ ,ಪುತ್ತೂರು ಬಿ.ಜೆ.ಪಿ ಯುವಮೋರ್ಛಾ ಪ್ರಧಾನ ಕಾರ್ಯದರ್ಶಿ ರತನ್ ರೈ ಕುಂಬ ಹಾಗು ಕುಂಬ್ರ ಪ್ರಾರ್ಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ರಘುರಾಮ ಪಾಟಾಳಿ ,ಬಡಗನ್ನೂರು ಗ್ರಾಮ ಪಂಚಾಯತ್ ಸದಸ್ಯರುಗಳಾದ ಬಾಲಕೃಷ್ಣ ನಾಯ್ಕ್ ಹಾಗೂ ಉದಯ ಶರವು ,ಬಿಜೆಪಿ ಯುವಮೋರ್ಚಾ ಕೊಲ ಬೂತ್ ಸಂಚಾಲಕ ಪ್ರಕಾಶ್ ರೈ ,ಪಟ್ಟೆ ಬೂತ್ ಸಂಚಾಲಕ ಪ್ರಸಾದ್ ,ತಾಲೂಕು ಯುವ ಮೋರ್ಚಾದ ಮೇಘರಾಜ್, ಯುವಮೋರ್ಚಾ ಗ್ರಾಮ ಪ್ರಮುಖ್ ಮಹೇಶ್ ನಾಯಕ್ ಹಾಗೂ ಯುವಮೋರ್ಚಾ ಕಾರ್ಯಕರ್ತರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.