HomePage_Banner
HomePage_Banner
HomePage_Banner
HomePage_Banner

ಮಂಕುಡೆ ಶ್ರೀ ವಿಷ್ಣುಮೂರ್ತಿ ದೇವರ ತುಳು ಭಕ್ತಿಗೀತೆಯ ಬಿಡುಗಡೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಮಂಕುಡೆದ ಮಣ್ಣ ತುಡರ್ ಶ್ರೀ ವಿಷ್ಣುಮೂರ್ತಿ ದೇವರ ತುಳು ಭಕ್ತಿಗೀತೆಯ ಬಿಡುಗಡೆ ಸಮಾರಂಭವು ಮಂಕುಡೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ  ನಡೆಯಿತು.

ಕಾರ್ಯಕ್ರಮದಲ್ಲಿ ಮಂಕುಡೆ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಮೊಕ್ತೇಸರರಾದ ಶ್ರೀನಿವಾಸ್ ಆಚಾರ್ ಗಣ್ಯರ ಉಪಸ್ಥಿತಿಯಲ್ಲಿ ಹಾಡನ್ನು ಬಿಡುಗಡೆಗೊಳಿಸಿ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಶ್ರೀ ಲಕ್ಷ್ಮೀನಾರಾಯಣ ಅಡ್ಯಂತಾಯ ಕುದ್ರಿಯ, ಮಮತಾ ಶ್ರೀನಿವಾಸ್ ಆಚಾರ್ ಮಂಕುಡೆ, ಅರ್ಚಕರಾದ ರಾಘವೇಂದ್ರ ಅಡಿಗ ಹಾಗೂ ಶಿವಾಜಿ ಫ್ರೆಂಡ್ಸ್ ಮಂಕುಡೆ ಇದರ ಅಧ್ಯಕ್ಷರಾದ ಮನೀಷ್ ಅಮೀನ್ ಮಂಕುಡೆ ಶಾಲಾಬಳಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಾಹಿತ್ಯ ರಚನೆ, ಹಾಡುಗಾರರಿಗೆ, ಸಂಕಲನಕಾರರಿಗೆ ನಮ್ಮ ಸಂಘದ ವತಿಯಿಂದ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಸಂಘದ ಉಪಾಧ್ಯಕ್ಷರಾದ ತಿಲಕ್ ಪೂಜಾರಿ ಪರ್ತಿಪ್ಪಾಡಿ ಸ್ವಾಗತಿಸಿ, ರವಿಕಿರಣ್ ಆಚಾರ್ಯ ಮಂಕುಡೆ ನೆಡ್ಯಾಳ ನಿರೂಪಣೆಗೈದು. ಮುಕುಂದರಾಜ್ ಭಟ್ ಮಂಕುಡೆ ಶಾಲಾ ಬಳಿ ವಂದಿಸಿದರು.

ಭಕ್ತಿಗೀತೆಯ ಲಿಂಕ್‌ಗಾಗಿ ಕ್ಲಿಕ್ ಮಾಡಿ

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.