HomePage_Banner
HomePage_Banner
HomePage_Banner

ಕಬಕ ಸಹಾಯಸಂಜೀವಿನಿ ಸೇವಾ ಟ್ರಸ್ಟ್ ವತಿಯಿಂದ ಧನ‌ಸಹಾಯ‌‌ ಹಸ್ತಾಂತರ

Puttur_Advt_NewsUnder_1
Puttur_Advt_NewsUnder_1


ವಿಟ್ಲ: ಕಬಕ ಶ್ರೀ ಮಹಾದೇವಿ ದೇವಸ್ಥಾನ ದಲ್ಲಿ ನಡೆದ ನವರಾತ್ರಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಕಬಕ ಸಹಾಯ ಸಂಜೀವಿನಿ ಸೇವಾ ಟ್ರಸ್ಟ್ ನ  18ನೇ ಮಾಸಿಕ ಯೋಜನೆಯ ಹತ್ತು ಸಾವಿರ ರೂಪಾಯಿ ನಗದನ್ನು ಕ್ಯಾನ್ಸರ್ ನಿಂದ ಬಳಲುತ್ತಿರುವ  ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ಅಂಡೆತಡ್ಕ ನಿವಾಸಿ ಸೇಸಪ್ಪ ಗೌಡರವರ ಚಿಕಿತ್ಸೆಗಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನ ದ ಅಧ್ಯಕ್ಷರಾದ ವಿ. ಚಂದ್ರಶೇಖರ ನಾಯ್ಕ್, ಕಾರ್ಯದರ್ಶಿ ಪೂವಪ್ಪ ನಾಯ್ಕ್, ಕೋಶಾಧಿಕಾರಿ ಜತ್ತಪ್ಪ ಗೌಡ ಅಡ್ಯಾಲು ಉತ್ಸವ ಸಮಿತಿಯ ಅಧ್ಯಕ್ಷರು ಹಾಗೂ ಸಹಾಯ ಸಂಜೀವಿನಿ ಗ್ರೂಪಿನ ಅಡ್ಮಿನ್ ಜಯರಾಮ್ ನೆಕ್ಕರೆ, ಉತ್ಸವ ಸಮಿತಿಯ ಕಾರ್ಯದರ್ಶಿ ಹರೀಶ್, ನವರಾತ್ರಿ ಉತ್ಸವದ ಸಮಾರೋಪ ಸಮಾರಂಭಕ್ಕೆ  ಅಥಿತಿ ಯಾಗಿ ‌ಆಗಮಿಸಿದ ತಿಮಪ್ಪ ಗೌಡ ಹೊಸಳಿಕೆ ಹಾಗೂ ಸಹಾಯ ಸಂಜೀವಿನಿ ಗ್ರೂಪಿನ ಸದಸ್ಯರು ಸತೀಶ್ ಕಬಕ, ಪ್ರಕಾಶ್ ದೇವಸ್ಯ,ರಾಜ ವಿದ್ಯಾಪುರ, ಧರ್ಣಪ್ಪ ಸಿಗೇತ್ತಡಿ, ಲೋಕೇಶ್ ಬಾಕಿಮಾರ್, ಸಂಜಯ ದೇವಸ್ಯ ಮೊದಲಾದವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.