HomePage_Banner
HomePage_Banner
HomePage_Banner
Breaking News

ಮಕ್ಕಳ ಮಂಟಪದಲ್ಲಿ ಮಕ್ಕಳ ಸಾಂಸ್ಕೃತಿಕ ಕಲರವ ಆರಂಭ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರಿನ ದರ್ಬೆ ಬೈಪಾಸ್ ರಸ್ತೆಯಲ್ಲಿರುವ ಶಿಕ್ಷಣ ತಜ್ಞ ಡಾ. ಸುಕುಮಾರ ಗೌಡ ಅವರ ಮಕ್ಕಳ ಮಂಟಪದಲ್ಲಿ ಹಲವು ತರಬೇತಿಗಳೊಂದಿಗೆ ಮಕ್ಕಳ ಸಾಂಸ್ಕೃತಿಕ ಕಲರವ ಆರಂಭಗೊಳ್ಳಲಿದೆ ಎಂದು ರಂಗ ನಿರ್ದೇಶಕ ಕೃಷ್ಣಪ್ಪ ಬಂಬಿಲ ತಿಳಿಸಿದ್ದಾರೆ.

ಮಕ್ಕಳ ಮಂಟಪದಲ್ಲಿ ನಡೆಯಲಿರುವ ತರಬೇತಿಯಲ್ಲಿ ರಂಗಾಭಿನಯ, ತಬಲ, ಯಕ್ಷಗಾನ, ಸುಗಮ ಸಂಗೀತ, ಭರತನಾಟ್ಯ, ಯೋಗ, ಚಿತ್ರಕಲೆ, ಜನಪದ ನೃತ್ಯ, ಹಾರ್ಮೋನಿಯಂ, ಕೀಬೋರ್ಡ್, ಕೊಳಲು, ಕರಾಟೆ ಸೇರಿದಂತೆ ವಿವಿಧ ತರಗತಿಗಳು ಆರಂಭಗೊಳ್ಳಲಿದೆ. ಆಸಕ್ತರು ಹೆಸರು ನೋಂದಾಯಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೃಷ್ಣಪ್ಪ ಬಂಬಿಲ ಅವರ ಸಂಪರ್ಕ ಸಂಖ್ಯೆ: 8151069965, 9901443642 ನ್ನು ಸಂಪರ್ಕಿಸಬಹುದು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.