HomePage_Banner
HomePage_Banner
HomePage_Banner

ಬೆಳಂದೂರು ಮುಹಿಯದ್ದೀನ್ ಜುಮಾ ಮಸೀದಿಯಲ್ಲಿ ಈದ್ ಮಿಲಾದ್

Puttur_Advt_NewsUnder_1
Puttur_Advt_NewsUnder_1

ಬೆಳಂದೂರು: ಮುಹಿಯದ್ದೀನ್ ಜುಮಾ ಮಸೀದಿಯಲ್ಲಿ 1495ನೇ ಮೀಲಾದುನ್ನಬಿ ದಿನಾಚರಣೆ ನಡೆಯಿತು. ಮಸೀದಿ ಅದ್ಯಕ್ಷರಾದ ಇಬ್ರಾಹಿಂ ಹಾಜಿ ಕೊಡಂಕಿರಿ ಧ್ವಜಾರೋಹಣಗೈದರು ಬೆಳಂದೂರು ಖತೀಬರಾದ ಮುಸ್ತಾಕ್ ಕಾಮಿಲ್ ಸಖಾಫಿ ರವರು ದುವಾ ನೆರವೇರಿಸಿ ಮಿಲಾದುನ್ನಬಿ ದಿನಾಚರಣೆ ಬಗ್ಗೆ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಜಮಾತ್ ಕಾರ್ಯದರ್ಶಿ ಉಪ್ಪುಞಿ ಹಾಜಿ ಬನಾರಿ, ಮುಅಲ್ಲಿಮರಾದ ಶಾಹುಲ್ ಹಮೀದ್ ಸಖಾಫಿ, ಜಮಾಲ್ ಸ‌ಅದಿ ಅಲ್ ಅಫ್ಲಲಿ ಹಾಗೂ ತಖ್ವಿಯತು ಇಸ್ಲಾಂ ಮದ್ರಸ ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.