HomePage_Banner
HomePage_Banner
HomePage_Banner

ಬೈತಡ್ಕ ಜುಮಾ ಮಸೀದಿ ಮತ್ತು ದರ್ಗಾ ಶರೀಫ್

Puttur_Advt_NewsUnder_1
Puttur_Advt_NewsUnder_1

ಕಾಣಿಯೂರು:ಜುಮಾ ಮಸೀದಿ ಬೈತಡ್ಕ ದಲ್ಲಿ 1495ನೇ ಮೀಲಾದುನ್ನಬಿ ದಿನಾಚರಣೆ ನಡೆಯಿತು. ಮಸೀದಿ ಅದ್ಯಕ್ಷರಾದ ಅಬೂಬಕ್ಕರ್ ಹಾಜಿ ದಫ್ ಧ್ವಜಾರೋಹಣಗೈದರು. ಖತೀಬರಾದ ಬಹು/ಅಬ್ಬಾಸ್ ಮದನಿ ರವರು ದುವಾ ನೆರವೇರಿಸಿ ಮಿಲಾದುನ್ನಬಿ ದಿನಾಚರಣೆ ಬಗ್ಗೆ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಜಮಾತರು ಹಯಾತುಲ್ ಇಸ್ಲಾಂ ಮದ್ರಸ ವಿದ್ಯಾರ್ಥಿಗಳು,ಮುತ ಅಲ್ಲಿಮರು ಮತ್ತಿತರರು ಉಪಸ್ಥಿತರಿದ್ದರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.