HomePage_Banner
HomePage_Banner
HomePage_Banner

ಪಡೀಲ್ ಮಸೀದಿಯಲ್ಲಿ ಈದ್ ಮಿಲಾದ್

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಪಡೀಲ್ ಮುಹೀನುಲ್ ಇಸ್ಲಾಂ ಜುಮಾ ಮಸೀದಿ ಹಾಗೂ ಮದರಸ ಸಮಿತಿಯ ಆಶ್ರಯದಲ್ಲಿ ಮದರಸ ಸಭಾಂಗಣದಲ್ಲಿ ಈದ್ ಮಿಲಾದ್‌ನ್ನು ಆಚರಿಸಲಾಯಿತು. ಉದ್ಘಾಟನೆಯನ್ನು ಮಸೀದಿಯ ಖತೀಬ್ ಹನೀಫ್ ದಾರಿಮಿ ನೆಕ್ಕಿಲಾಡಿ ಯವರು ನೆರೆವೇರಿಸಿ ಈದ್ ಮಿಲಾದ್‌ನ ಮಹತ್ವವನ್ನು ವಿವರಿಸಿದರು. ಮಸೀದಿಯ ಅಧ್ಯಕ್ಷ ಅಬ್ದುಲ್ ರಝಾಕ್ ಆರ್.ಪಿ ಪಡೀಲ್ ರವರು ಧ್ವಜರೋಹಣವನ್ನು ನೆರೆವೇರಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ಅನ್ಸಾರುದ್ದಿನ್ ಜಮಾಅತ್ ಕಮಿಟಿ ಅಧ್ಯಕ್ಷ ಎಲ್.ಟಿ ಅಬ್ದುಲ್ ರಝಾಕ್ ಹಾಜಿ ವಹಿಸಿದ್ದರು. ವೇದಿಕೆಯಲ್ಲಿ ಮಸೀದಿ ಕಮಿಟಿ ಮಾಜಿ ಅಧ್ಯಕ್ಷ ಮುಹಮ್ಮದ್ ಹಾಜಿ, ಇಬ್ರಾಹಿಂ ಹಾಜಿ ಆತೂರು, ಖಜಾಂಜಿ ಹುಸೈನ್ ಗಾರ್ಬಲ್, ಕಾರ್ಯದರ್ಶಿ ಸಂಶುದ್ದೀನ್ ಮೊದಲಾದವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.