HomePage_Banner
HomePage_Banner
HomePage_Banner

ಕ.ರಾ.ರ.ಸಾ.ನಿ.ಗ.ಮ ಪುತ್ತೂರು ಘಟಕದ ಮೇಲ್ವಿಚಾರಕ ಅಬ್ದುಲ್ ಅಜೀಜ್ ಮಿತ್ತೂರುರವರಿಗೆ ಸೇವಾ ನಿವೃತ್ತಿ – ಸನ್ಮಾನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು:  ಕ.ರಾ.ರ.ಸಾ.ನಿ.ಗ.ಮ ಪುತ್ತೂರು ಘಟಕದಲ್ಲಿ ಆಡಳಿತ ಮೇಲ್ವಿಚಾರಕರಾಗಿ 34ವರ್ಷ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಅಬ್ದುಲ್ ಅಜೀಜ್ ಮಿತ್ತೂರು ಅವರನ್ನು ಶಾಲು ಹೊದಿಸಿ ಸನ್ಮಾನಿಸಿ ಬೀಳ್ಕೊಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ಡಿಪೊ ಮ್ಯಾನೇಜರ್ ಕೆ.ಎಂ.ರವೀಂದ್ರ ವಹಿಸಿದ್ದರು.  ಎಟಿಎಸ್  ಪರಮೇಶ್ವರ ಸುಪರ್ ವೈಸರ್ ಪೂರ್ಣೆಶ್ ಸದರಿಯವರ ಪ್ರಾಮಾಣಿಕ ಕೆಲಸ ಕಾರ್ಯದ ಬಗ್ಗೆ ಗುಣಗಾನ ಮಾಡಿದರು. ಪದ್ಮಯ್ಯ,  ಹರ್ಷನಾಯಕ್, ಜೀತೇಶ್ ಹಿರಿಯ ಚಿನ್ನದ ಪದಕದ ಚಾಲಕ ವಿಜಯಕುಮಾರ್ ಉಪಸ್ಥಿತರಿದ್ದರು.

ಅಬ್ದುಲ್ ಅಜೀಜ್ ಮಿತ್ತೂರುರವರು ಮಾತನಾಡಿ ಸೇವೆಯಲ್ಲಿ ನನಗೆ ಸಿಕ್ಕಿದ ಗೌರವ, ಪ್ರಶಸ್ತಿ ನ್ಯಾಯಾಲಯದ ನನ್ನ ಪರವಾಗಿ ಬಂದ ಅಪೂರ್ವ ಆದೇಶಗಳಿಗೆ ಸಹದ್ಯೋಗಿಗಳ ಸಹಕಾರ ಹಾಗೂ ಆಶೀರ್ವಾದವೇ ಕಾರಣ ಎಂದು ಹೇಳಿದರು.

ಟಿಐ ಈರಸಪ್ಪ ರವರು ಸ್ವಾಗತಿಸಿದರು. ಪದ್ಮಾವತಿ ವಂದಿಸಿದರು. 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.