HomePage_Banner
HomePage_Banner
HomePage_Banner

ನ.೨: ಅಂತರ್ಜಾಲೀಯ (online webinar) ಶ್ರೀಮದ್ಭಗವದ್ಗೀತಾ ಸರಣಿ ಉಪನ್ಯಾಸ

Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಬಪ್ಪಳಿಗೆ ಅಂಬಿಕಾ ಮಹಾವಿದ್ಯಾಲಯ ವತಿಯಿಂದ ಪುತ್ತೂರು ಹಾಗೂ ಸುತ್ತಮುತ್ತಲಿನ ಅಧ್ಯಾತ್ಮಬಂಧುಗಳ ಸಹಕಾರ ಹಾಗೂ ಪ್ರೋತ್ಸಾಹ ಗಳಿಂದ “ಜನವರಿ ೨೦೧೯”ರಿಂದ ನಿರಂತರವಾಗಿ ಈ ಸರಣಿ ಉಪನ್ಯಾಸ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದ್ದು ಮಾರ್ಚ್ ತಿಂಗಳಲ್ಲಿ ಬಂದ ಕೊರೋನಾ ಮಹಾಮಾರಿಯಿಂದ ಸರಣಿ ಉಪನ್ಯಾಸ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಸ್ಥಗಿತಗೊಂಡಿದ್ದ ಸರಣಿ ಉಪನ್ಯಾಸ ಕಾರ್ಯಕ್ರಮ ಮತ್ತೆ ಪುನಾರಂಭಗೊಳ್ಳುತ್ತಿದ್ದು ಸರಣಿಯ ೧೬ನೇ ಉಪನ್ಯಾಸ ನ.೨ ರಂದು ಸಂಜೆ ೬ ರಿಂದ ೭ ರವರೆಗೆ ನಡೆಯಲಿದೆ. ಮನೆಗಳಲ್ಲಿಯೇ ನೇರಪ್ರಸಾರದಲ್ಲಿ (online google meet) ಬಿತ್ತರಗೊಳ್ಳುವ ಈ ಸರಣಿಯನ್ನು ವೀಕ್ಷಿಸಬಹುದಾಗಿದೆ.

ಭಗವದ್ಗೀತೆಯನ್ನು ಅರ್ಥ ಮಾಡಿಕೊಳ್ಳಲು, ಅನುಸಂಧಾನ ಮಾಡಲು, ಅಧ್ಯಯನ ಮಾಡಲು ವೇದಿಕೆ ಒದಗಿಸಲು ಈ ಸರಣಿ ಉಪನ್ಯಾಸ ಕಾರ್ಯಕ್ರಮದ ಆಯೋಜನೆ ಮಾಡಲಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.