HomePage_Banner
HomePage_Banner
HomePage_Banner

ನಿವೃತ್ತಿಗೊಂಡ ಶಿಕ್ಷಕ ಶ್ರೀನಿವಾಸ್ ಎಚ್.ಬಿ ಅವರಿಂದ ನೇತ್ರದಾನ ಘೋಷಣೆ-ವ್ಯಾಪಕ ಪ್ರಶಂಸೆ

Puttur_Advt_NewsUnder_1
Puttur_Advt_NewsUnder_1

36 ವರ್ಷಗಳ ಕಾಲ ಸರ್ವೆ ಎಸ್.ಜಿ.ಎಂ ಪ್ರೌಢ ಶಾಲೆಯಲ್ಲಿ ಸೇವೆ ಸಲ್ಲಿಸಿ ಅ.31 ರಂದು ನಿವೃತ್ತಿಯಾಗಿರುವ ಶ್ರೀನಿವಾಸ್ ಎಚ್.ಬಿ ಅವರು ತಾವು ಮರಣಾನಂತರ ತನ್ನ ಕಣ್ಣನ್ನು ದಾನ ಮಾಡುವುದಾಗಿ ಘೋಷಿಸಿದ್ದಾರೆ. ನ.1 ರಂದು ಎಸ್.ಜಿ.ಎಂ ಪ್ರೌಢ ಶಾಲೆಯಲ್ಲಿ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಇದನ್ನು ತಿಳಿಸಿದ್ದಾರೆ. ನಾನು ಸತ್ತರೂ ಇನ್ನೊಬ್ಬರಿಗೆ ನನ್ನಿಂದಾಗಿ ಪ್ರಯೋಜನವಾಗಬೇಕು ಹಾಗಾಗಿ ಮರಣಾನಂತರ ಕಣ್ಣನ್ನು ದಾನ ಮಾಡುವ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಅವರು ಹೇಳಿದರು. ಸಭೆಯಲ್ಲಿದ್ದವರು ಚಪ್ಪಾಳೆ ಹೊಡೆಯುವ ಮೂಲಕ ಶ್ರೀನಿವಾಸ್ ಅವರ ಮಾನವೀಯ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದ್ದರು. ಸರ್ವೆ ಎಸ್.ಜಿ.ಎಂ ಪ್ರೌಢ ಶಾಲೆಯ ಅಭಿವೃದ್ಧಿಯ ಹರಿಕಾರರಾಗಿ, ಜನ ಮೆಚ್ಚಿದ ಶಿಕ್ಷಕರಾಗಿ ಹೆಸರು ಪಡೆದಿರುವ ಶ್ರೀನಿವಾಸ್ ಎಚ್.ಬಿ ಅವರ ಮಾನವೀಯತೆಯ ನಡೆ ಇದೀಗ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.