HomePage_Banner
HomePage_Banner
HomePage_Banner

ಐತ್ತೂರಿನಲ್ಲಿ ಕುಡಿಯುವ ನೀರಿನ ಪೈಪು ಒಡೆದು ರಸ್ತೆಯಲ್ಲಿ ಹರಿಯುತ್ತಿರುವ ನೀರು!!

Puttur_Advt_NewsUnder_1
Puttur_Advt_NewsUnder_1

ಐತ್ತೂರಿನಲ್ಲಿ ಕುಡಿಯುವ ನೀರಿನ ಪೈಪು ಒಡೆದು ರಸ್ತೆಯಲ್ಲಿ ಹರಿಯುತ್ತಿರುವ ನೀರು!!

ಎರಡು ತಿಂಗಳು ಕಳೆದರೂ ಗಮನಹರಿಸದ ಪಂಚಾಯತ್ !!

ಕಡಬ: ಪಂಚಾಯತ್ ನ ಸಾರ್ವಜನಿಕ ಕುಡಿಯುವ ನೀರು ಸರಬರಾಜಿನ ಪೈಪ್ ಒಡೆದು ರಸ್ತೆಯುದ್ದಕ್ಕೂ ನೀರು ಹರಿಯುತ್ತಿರುವ ಘಟನೆ ಐತ್ತೂರು ಗ್ರಾಮದ ಐತ್ತೂರು ಕರ್ಮಾಯಿ ರಸ್ತೆಯ ಶಿವಾಜಿ ನಗರ ಎಂಬಲ್ಲಿ ನಡೆದಿದೆ.
ಕಳೆದ ಸುಮಾರು ಎರಡು ತಿಂಗಳಿನಿಂದ ಈ ರೀತಿ ರಸ್ತೆಯುದ್ದಕ್ಕೂ ನೀರು ಹರಿದು ಪೋಲಾಗುತ್ತಿದ್ದರೂ ಪಂಚಾಯತ್ ಆಡಳಿತ ಗಮನಹರಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಕೂಡಲೇ ಪಂಚಾಯತ್ ಗಮನಹರಿಸಿ ಸಮಸ್ಯೆ ಯನ್ನು ಸರಿಪಡಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.