HomePage_Banner
HomePage_Banner
HomePage_Banner
HomePage_Banner

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1


ಪುತ್ತೂರು: ನಗರಸಭೆಯ ನೂತನ ಉಪಾಧ್ಯಕ್ಷೆಯಾಗಿ ಆಯ್ಕೆಗೊಂಡ ವಿದ್ಯಾ ಗೌರಿ ಅವರು ನ.3ರಂದು ಬೆಳಿಗ್ಗೆ ಮಾಜಿ ಶಾಸಕ ಉರಿಮಜಲು ರಾಮ್ ಭಟ್‌ ಅವರನ್ನು ಭೇಟಿ ಅವರಿಂದ ಆಶೀರ್ವಾದ ಪಡೆದರು.

ನಗರಸಭೆಯನ್ನು ಮಾದರಿಯನ್ನಾಗಿಸುವಲ್ಲಿ ಹಿರಿಯರಾದ ರಾಮ್ ಭಟ್ ಅವರ ಪಾತ್ರ ಮಹತ್ವದ್ದು, ಅವರ ಮಾರ್ಗದರ್ಶನ ಅಗತ್ಯ. ಈ ನಿಟ್ಟಿನಲ್ಲಿ ಅವರ ಆಶೀರ್ವಾದ ಪಡೆಯಲು ಕೊಂಬೆಟ್ಟಿನಲ್ಲಿರುವ ರಾಮ್ ಭಟ್ ಅವರ ಮನೆಗೆ ತೆರಳಿದ ವಿದ್ಯಾ ಆರ್ ಗೌರಿ ಅವರು ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಕಾರ್ಯಕಾರಣಿ ಸದಸ್ಯ ಕಿರಣ್ ಶಂಕರ್ ಮಲ್ಯ, ಕೊಂಬೆಟ್ಟು ವಾರ್ಡ್ ಕಾರ್ಯದರ್ಶಿ ನವೀನ್ ಪಡಿವಾಳ್ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.