HomePage_Banner
HomePage_Banner
HomePage_Banner

ಮನವಳಿಕೆಗುತ್ತು ಜಲಜಾಕ್ಷಿ ವಿ.ರೈ ಪಂಜೊಟ್ಟು ನಿಧನ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಇರ್ದೆ ಗ್ರಾಮದ ಮೊದಲ್ಕಾಡಿ ದಿ.ವೆಂಕಪ್ಪ ರೈಯವರ ಪತ್ನಿ ಮನವಳಿಕೆಗುತ್ತು ಜಲಜಾಕ್ಷಿ ವಿ.ರೈ ಪಂಜೊಟ್ಟು (80 ವ)ರವರು ಹೃದಯಾಘಾತದಿಂದ ನ.2 ರಂದು ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರು ಪುತ್ರಿ ಮನವಳಿಕೆ ಗುತ್ತು ಪುಷ್ಪಾವತಿ ಆರ್.ರೈ ಹಾಗೂ ಅಳಿಯ ರವಿರಾಜ್ ರೈ ಎರ್ಕತ್ತೋಡಿ, ಪುತ್ರರಾದ ಮನವಳಿಕೆಗುತ್ತು ಪ್ರಮೋದ್ ರೈ ಮತ್ತು ಪಿಎಲ್‌ಡಿ ಬ್ಯಾಂಕ್‌ನ ನಿರ್ದೇಶಕ ಮನವಳಿಕೆಗುತ್ತು ಪ್ರವೀಣ್ ರೈ, ಸೊಸೆಯಂದಿರಾದ ಆಶಾಲತಾ ಎಸ್.ರೈ, ಪುಷ್ಪಾಲತ ಪಿ.ರೈ, ರೂಪಲತಾ ಪಿ.ರೈ ಹಾಗೂ ಸಹೋದರಿ ಹರಿಣಾಕ್ಷಿ ಆರ್.ರೈ, ಮೊಮ್ಮಕ್ಕಳಾದ ರಕ್ಷಿತ್ ರೈ, ವಿರುಣ್ ಪ್ರಸಾದ್ ರೈ, ಅಕ್ಷತಾ ರೈ, ವಿನ್ಯಾ ರೈ, ಅನ್ವಿತಾ ರೈ, ಶ್ರಾವ್ಯ ರೈ, ಶ್ರೇಯಾ ರೈರವರುಗಳನ್ನು ಅಗಲಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.