HomePage_Banner
HomePage_Banner
HomePage_Banner

ಆನೆಮಜಲಿನಲ್ಲಿ 800 ವರ್ಷಗಳ ಇತಿಹಾಸವುಳ್ಳ ಸಾನಿಧ್ಯ: ದೈಯರ ಮಾಡದಲ್ಲಿ ಮುಂದುವರಿದ ಅಷ್ಟಮಂಗಲ ಪ್ರಶ್ನೆ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಬನ್ನೂರು ಗ್ರಾಮದ ಆನೆಮಜಲು ಎಂಬಲ್ಲಿ 800 ವರ್ಷಗಳ ಇತಿಹಾಸವುಳ್ಳ ಸಾನಿಧ್ಯವೊಂದರ ಕುರಿತಂತೆ ಬನ್ನೂರು ಬವುದಕೆರೆ ನಾಗನ ಕಟ್ಟೆಯ ಪುನರ್ ನಿರ್ಮಾಣ ಸಮಿತಿ ವತಿಯಿಂದ 10 ತಿಂಗಳ ಹಿಂದೆ ಆನೆಮಜಲು ಎಂಬಲ್ಲಿ ನಡೆದ ತಾಂಬೂಲ ಪ್ರಶ್ನೆಯ ಬಳಿಕ ದೈವಜ್ಞ ಗಣೇಶ್ ಭಟ್ ಕೇಕನಾಜೆ ಅವರ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನೆಯ ಮುಂದುವರಿದ ಭಾಗವಾಗಿ ನ.2 ಮತ್ತು 3ರಂದು ದೈಯರ ಮಾಡದಲ್ಲಿ ನಡೆಯಿತು.
ತಾಂಬೂಲ ಪ್ರಶ್ನೆಯಲ್ಲಿ 200 ಮೀ ದೂರದಲ್ಲಿ ಇರುವ ಸಾನಿಧ್ಯದಲ್ಲಿ ಅಷ್ಟಮಂಗಲ ಪ್ರಶ್ನೆ ಮಾಡುವ ಕುರಿತು ಸೂಚನೆಯಂತೆ ಊರವರಿಂದ ಜೀರ್ಣೋದ್ಧಾರ ಸಲುವಾಗಿ ಅಷ್ಟಮಂಗಲದ ಮುಂದುವರಿದ ಭಾಗ ನಡೆಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.