HomePage_Banner
HomePage_Banner
HomePage_Banner

ಮರ್ದಾಳ: ತಾ.ಪಂ. ಅನುದಾನದಲ್ಲಿನಿರ್ಮಾಣ ಗೊಂಡ ಶೌಚಾಲಯ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

ಮರ್ದಾಳ: ತಾ.ಪಂ. ಅನುದಾನದಲ್ಲಿನಿರ್ಮಾಣ ಗೊಂಡ ಶೌಚಾಲಯ ಉದ್ಘಾಟನೆ

ಕಡಬ: ಮರ್ದಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಂಟ್ರ ಗ್ರಾಮದ ಪಾಲೆತ್ತಡ್ಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತಾಲೂಕು ಪಂಚಾಯತ್ ಅನುದಾನದಿಂದ 1 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಈಶ ಉದ್ಘಾಟನೆ ಹಾಗೂ ಅಂಗನವಾಡಿ ಕೇಂದ್ರದ ಎದುರುಗಡೆ ಸೀಟ್ ಅಳವಡಿಕೆಯ ಗುದ್ದಲಿ ಪೂಜೆಯು ಅ.31ರಂದು ನಡೆಯಿತು.
ಕಡಬ ತಾ.ಪಂ. ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷೆ ಕುಸುಮ ಪಿ.ವೈ ಇವರು ಶೌಚಾಲಯದ ಉದ್ಘಾಟನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮರ್ದಾಳ ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷರುಗಳಾದ ಲತಾ ಕೆ. ಎಸ್, ಲಲಿತಾ, ಮಾಜಿ ಸದಸ್ಯ ಹರೀಶ್ ಕೊಡಂದೂರು, ಎಸ್.ಡಿ.ಎಂ.ಸಿ ಅಧ್ಯಕ್ಷ ಮಹಮ್ಮದ್ ಶರೀಫ್, ಶಾಲಾ ಮುಖ್ಯ ಶಿಕ್ಷಕಿ ಶ್ಯಾಮಲ ಕೆ, ಸಹಶಿಕ್ಷಕಿ ರೇಖಾ ಎಂ, ಸಹಶಿಕ್ಷಕ ಪ್ರವೀಣ್ ಎಸ್. ಕೆ, ಅಂಗನವಾಡಿ ಕಾರ್ಯಕರ್ತ ರು ಪಾರ್ವತಿ, ಗುತ್ತಿಗೆದಾರ ಬಾಲಚಂದ್ರ ಮೈಕಾಜೆ, ಮರ್ದಾಳ ಗ್ರಾಮ ಪಂಚಾಯತ್ ಗ್ರಂಥ ಪಾಲಕ ನಾಗೇಶ್, ಮಾಜಿ ಎಸ್.ಡಿ.ಎಂ.ಸಿ ಅಧ್ಯಕ್ಷೆ ಮಾಲಿನಿ, ಗಂಗಾಧರ ರೈ ಬಸವಪಾಲು, ಶಿವಪ್ಪ ನಾಯ್ಕ, ಯಮುನಾ, ಹಸ್ತ, ವಿಜಯ, ಪ್ರೇಮ, ಸರೋಜಾ, ಆಯಿಷಾ, ಜಮೀಲಾ, ಮಿಸಿರಿಯ, ಭಾರತಿ, ಪಾರ್ವತಿ, ಕೀರ್ತನ, ಕೀರ್ತಿಕ, ಪವಿತ್ರ, ಯಕ್ಷಿತ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.