HomePage_Banner
HomePage_Banner
HomePage_Banner

ಕಡಬ ಪ್ರಖಂಡ ವಿ.ಹಿಂ.ಪ. ಮಹಿಳಾ ವಿಭಾಗ-ಸಮಿತಿ ರಚನೆ

Puttur_Advt_NewsUnder_1
Puttur_Advt_NewsUnder_1

ಕಡಬ ಪ್ರಖಂಡ ವಿ.ಹಿಂ.ಪ. ಮಹಿಳಾ ವಿಭಾಗ-ಸಮಿತಿ ರಚನೆ

ಮಾತೃಶಕ್ತಿ ಪ್ರಮುಖ್: ಗೀತಾ, ದುರ್ಗಾ ವಾಹಿನಿ ಸಂಯೋಜಕಿ: ಪ್ರೀತ, ಸತ್ಸಂಗ ಪ್ರಮುಖ್: ಪ್ರಮೀಳಾ

 ಮಾತೃಶಕ್ತಿ ಪ್ರಮುಖ್: ಗೀತಾ,

ಸತ್ಸಂಗ ಪ್ರಮುಖ್: ಪ್ರಮೀಳಾ

 

                                                                                                    ದುರ್ಗಾ ವಾಹಿನಿ ಸಂಯೋಜಕಿ: ಪ್ರೀತ,

 

ಕಡಬ: ಇಲ್ಲಿನ ಕಡಬ ಪ್ರಖಂಡ ವಿಶ್ವ ಹಿಂದೂ ಪರಿಷತ್‌ ಮಹಿಳಾ ವಿಭಾಗದ ಸಮಿತಿಯನ್ನು ರಚಿಸಲಾಗಿದ್ದು, ಮಾತೃ ಶಕ್ತಿಯ ಪ್ರಮುಖರಾಗಿ ಗೀತಾ ಅಮೈ ಕೇವಳ, ಸತ್ಸಂಗ ಪ್ರಮುಖರಾಗಿ ಪ್ರಮೀಳಾ ಲೋಕೇಶ್ ಆಯ್ಕೆಗೊಂಡಿದ್ದು, ದುರ್ಗಾ ವಾಹಿನಿಯ ಸಂಯೋಜಕಿಯಾಗಿ ಪ್ರೀತ ಕುಂಡಿಲು ಮರು ಆಯ್ಕೆಗೊಂಡಿದ್ದಾರೆ.
ಮಾತೃಶಕ್ತಿ ಸಹ ಪ್ರಮುಖ್ರಾಗಿ ಗಾಯತ್ರಿ ಕಡಬ, ಸತ್ಸಂಗ ಸಹ ಪ್ರಮುಖ್ರಾಗಿ ಸುಂದರಿ, ದುರ್ಗಾ ವಾಹಿನಿ ಸಹ ಸಂಯೋಜಕಿ ದೀಪಶ್ರೀ ಕೇವಳ, ಸದಸ್ಯರಾಗಿ ಕಲಾವತಿ.ಕೆ, ಪ್ರೇಮ ವಿದ್ಯಾನಗರ, ಲಲಿತಾ ವಿದ್ಯಾನಗರ ಆಯ್ಕೆಯಾಗಿದ್ದಾರೆ. ಆಯ್ಕೆ ಸಭೆಯು ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಜಿಲ್ಲಾ ಮಾತೃ ಶಕ್ತಿ ಸಹ ಪ್ರಮುಖ್ ಜಯಂತಿ ನಾಯಕ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ವಿ.ಹಿಂ.ಪ ಪುತ್ತೂರು ಜಿಲ್ಲಾ ಕಾರ್ಯದರ್ಶಿ ಸತೀಶ್ ಬಿ. ಎಸ್, ಮಾತೃ ಶಕ್ತಿ ಜಿಲ್ಲಾ ಸದಸ್ಯೆ ಪ್ರೇಮ.ಕೆ, ಕಡಬ ಪ್ರಖಂಡ ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ, ರಾಷ್ಟ್ರೀಯ ಸ್ವಯಂ ಸೇವಾ ಸಂಘದ ತಾಲೂಕು ಸೇವಾ ಪ್ರಮುಖ್ ಮಾಧವ ಕೋಲ್ಪೆ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.