HomePage_Banner
HomePage_Banner
HomePage_Banner

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ವಿದುಷಿ ನಯನಾ ರೈ ಅವರಿಗೆ ರೋಟರಿ ಯುವದಿಂದ ಗೌರವಾರ್ಪಣೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಳೆದ 65 ವರ್ಷಗಳಿಂದ ಭರತನಾಟ್ಯವನ್ನು ನಿರಂತರವಾಗಿ ಸಾವಿರಾರು ಮಂದಿಗೆ ಕಲಿಸಿ, ಸಾವಿರಾರು ಕಲಾ ಪ್ರದರ್ಶನಗಳನ್ನು ನೀಡಿರುವ ಹಿರಿಯ ಭರತನಾಟ್ಯ ಕಲಾವಿದರಾಗಿರುವ ದಿವಂಗತ ಕುದ್ಕಾಡಿ ವಿಶ್ವನಾಥ ರೈ ಅವರ ಪತ್ನಿ ನಯನಾ ರೈ ಇವರಿಗೆ ಕನ್ನಡ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ಯಿಂದ ಪುರಸ್ಕೃತರಾದ ಹಿನ್ನೆಲೆಯಲ್ಲಿ ರೋಟರಿ ಕ್ಲಬ್ ಪುತ್ತೂರು ಯುವ ಇದರ ವತಿಯಿಂದ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕ್ಲಬ್ ನ ಅಧ್ಯಕ್ಷ ಹರ್ಷಕುಮಾರ ರೈ ಮಾಡಾವು, ಕಾರ್ಯದರ್ಶಿ ಉಮೇಶ್ ನಾಯಕ್ ಹಾಗೂ ಸದಸ್ಯೆ ಭರತನಾಟ್ಯ ಕಲಾವಿದೆ ವಿದುಷಿ ಸ್ವಸ್ತಿಕ ರೈ ಇವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.