HomePage_Banner
HomePage_Banner
HomePage_Banner

ಪರ್ಪುಂಜದಲ್ಲಿ ಶ್ರೀ ದೇಯಿ ಲೇಡೀಸ್ ಟೈಲರ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಪರ್ಪುಂಜದಲ್ಲಿ ಶ್ರೀ ದೇಯಿ ಲೇಡೀಸ್ ಟೈಲರ್ ಸಂಸ್ಥೆಯು ನ.4ರಂದು ಶುಭಾರಂಭಗೊಂಡಿತು. ಹರೀಶ್ ಶಾಂತಿ ಪುತ್ತೂರುರವರು ಪೂಜಾ ವಿಧಿವಿಧಾನವನ್ನು ನಡೆಸಿಕೊಟ್ಟರು. ಗೆಜ್ಜೆಗಿರಿ ಕ್ಷೇತ್ರದ ಯಾಜಮಾನ ಶ್ರೀಧರ ಪೂಜಾರಿರವರು ದೀಪ ಪ್ರಜ್ಪಲನೆಗೊಳಿಸಿ, ಸಂಸ್ಥೆಯನ್ನು ಉದ್ಘಾಟಿಸಿ, ಮಾತನಾಡಿ ಪರ್ಪುಂಜದಲ್ಲಿ ಶ್ರೀ ದೇಯಿ ಲೇಡೀಸ್ ಟೈಲರ್ ಸಂಸ್ಥೆಯು ಉತ್ತಮವಾದ ಸೇವೆಯನ್ನು ಗ್ರಾಹಕರಿಗೆ ನೀಡುವ ಮೂಲಕ, ಈ ಭಾಗದಲ್ಲಿ ಹೆಸರನ್ನು ಪಡೆಯಲಿ ಎಂದು ಶುಭಹಾರೈಸಿದರು.

ಸಮಾರಂಭದಲ್ಲಿ ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಪುತ್ತೂರು ತಾಲೂಕು ಬಿಲ್ಲವ ಸಂಘದ ಕಾರ್‍ಯದರ್ಶಿ ಶಶಿಧರ್ ಕಿನ್ನಿಮಜಲು, ರಾಜೇಶ್ ರೈ ಪರ್ಪುಂಜ, ಗಣೇಶ್ ರೈ ಬೂಡಿಯಾರ್, ಸತೀಶ್ ಕಿನ್ನಿಮಜಲು, ಸುಂದರ ಪೂಜಾರಿ ಬೊಳಂತಿಮಾರು, ರಾಜೇಶ್ ತೋಡಾರು, ರಮಾನಂದ ತೋಡಾರು, ನಾರಾಯಣ ಪೂಜಾರಿ ಮಡ್ಯಂಗಳ, ಶೇಷಪ್ಪ ಪೂಜಾರಿ ಶಿಬರಾಡಿ, ಹುಕ್ರಪ್ಪ ಪೂಜಾರಿ ಶಿಬರಾಡಿ, ಹೇಮ ಶಿಬರಾಡಿ, ವಿಮಲ ವಿಶ್ವನಾಥ ಶೆಟ್ಟಿ, ಸವಿತಾ ಗಡಾಜೆ, ಶಿವಕುಮಾರ್ ಶಿಬರಾಡಿ, ನವೀನ್ ಶಿಬರಾಡಿ ಸಹಿತ ಅನೇಕ ಮಂದಿ ಭಾಗವಹಿಸಿದ್ದರು. ಸಂಸ್ಥೆಯ ಮಾಲಕಿ ಸ್ವಾತಿ ವಿನಯ್ ಶಿಬರಾಡಿ ಸ್ವಾಗತಿಸಿ, ಗ್ರಾಹಕರ ಸಹಕಾರವನ್ನು ಕೋರಿದರು.  ಪುರಂದರ ಪೂಜಾರಿ ಶಿಬರಾಡಿ ಕಾರ್‍ಯಕ್ರಮ ನಿರ್ವಹಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.