HomePage_Banner
HomePage_Banner
HomePage_Banner

ಪಾಂಗಾಳಾಯಿ ಮುಂಡ್ಯತ್ತಾಯ ದೈವಸ್ಥಾನ ರಸ್ತೆಯಲ್ಲಿರುವ ಅಪಾಯಕಾರಿ ಮರಗಳ ತೆರವು

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಇಲ್ಲಿನ ಪಾಂಗಾಳಾಯಿ ಮುಂಡ್ಯತ್ತಾಯ ಧ್ಯೆವಸ್ಥಾದ ರಸ್ತೆಯಲ್ಲಿ ಇತ್ತೀಚೆಗೆ ಮರಗಳು ಬ್ರಹದಾಕಾರದಲ್ಲಿ ಬೆಳೆದು ಇದೊಂದು ಕುಗ್ರಾಮದ ತರಹವಾಗಿತ್ತು. ಮಳೆಗಾಲದಂತು ಇಲ್ಲಿ ನಡೆದು ಕೊಂಡು ಹೋಗುವುದೆ ಅಪಾಯ ವಾಗಿತ್ತು.

ಇದನ್ನು ಮನಗಂಡು ವಾರ್ಡ್ ನ ನಗರ ಸಭಾ ಸದಸ್ಯೆ  ವಿದ್ಯಾ ಗೌರಿ ಯವರು ನಗರಸಭಾ ಉಪಾಧ್ಯಕ್ಷ ರಾಗಿ ಹುದ್ದೆ ಅಲಂಕರಿಸಿದ ಕೆಲವೇ ದಿನಗಳಲ್ಲಿ ಈ ರಸ್ತೆ ಸಮಸ್ಯೆ ಪರಿಹರಿಸಲು ಶ್ರಮಿಸಿದ್ದಾರೆ . 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.