HomePage_Banner
HomePage_Banner

ಪುತ್ತೂರು ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ವಿ.ಪಿ ಕಾರ್ಯಪ್ಪ ಅಧಿಕಾರಿ ಸ್ವೀಕಾರ

ಪುತ್ತೂರು: ಅರಣ್ಯ ಇಲಾಖಾ ಪುತ್ತೂರು ಉಪ ವಿಭಾಗಕ್ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ವಿ ಪಿ ಕಾರ್ಯಪ್ಪರವರು ಅಧಿಕಾರ ಸ್ವೀಕರಿಸಿದ್ದಾರೆ.

ಪುತ್ತೂರು ಉಪವಿಭಾಗದ ಎಸಿಎಫ್‌ ಶಂಕರೇ ಗೌಡರವರು ಮಂಡ್ಯಾ ಜಿಲ್ಲೆಯ ನಾಗಂಡಲಕ್ಕೆ ವರ್ಗಾವಣೆಗೊಂಡಿದ್ದು ಅವರ ಸ್ಥಾನಕ್ಕೆ ಮಂಗಳೂರು ಸಾಮಾಜಿಕ ಅರಣ್ಯದ ಎಸಿಎಫ್‌ ಆಗಿದ್ದ ವಿ ಪಿ ಕಾರ್ಯಪ್ಪರವರು ವರ್ಗಾವಣೆಗೊಂಡು ಪುತ್ತೂರು ಉಪ ವಿಭಾಗ ಎಸಿಎಫ್‌ ಆಗಿ ಅಧಿಕಾರ ಸ್ವೀಕರಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.