HomePage_Banner
HomePage_Banner
HomePage_Banner

ನ.6ರ ಕೊರೋನಾ ಅಪ್‌ಡೇಟ್ | ಪುತ್ತೂರು, ಕಡಬದಲ್ಲಿ 10 ಮಂದಿಗೆ ಕೊರೋನಾ ದೃಢ

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ನ.6ರ ಆರೋಗ್ಯ ಇಲಾಖೆಯ ವರದಿಯಂತೆ 11 ಮಂದಿಗೆ ಕೊರೋನಾ ದೃಢಪಟ್ಟಿದೆ.

ಉಪ್ಪಿನಂಗಡಿಯ 6 ವರ್ಷದ ಬಾಲಕಿ, 47 ವರ್ಷದ ವ್ಯಕ್ತಿ, 9 ವರ್ಷದ ಬಾಲಕಿ, 16 ವರ್ಷದ ಬಾಲಕಿ, ಈಶ್ವರಮಂಗಲದ 66 ವರ್ಷದ ವ್ಯಕ್ತಿ, ಬಜತ್ತೂರಿನ 32 ವರ್ಷದ ಮಹಿಳೆ, 6 ವರ್ಷದ ಬಾಲಕಿ, ಕಡಬ ತಾಲೂಕಿನ ಕುಂತೂರಿನ 20 ವರ್ಷದ ಯುವತಿ, ಕೌಕ್ರಾಡಿಯ 25 ವರ್ಷದ ಯುವತಿ, 23 ವರ್ಷದ ಯುವತಿ, 48 ವರ್ಷದ ಮಹಿಳೆಯಲ್ಲಿ ಕೊರೋನಾ ದೃಢಪಟ್ಟಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.