HomePage_Banner
HomePage_Banner
HomePage_Banner

ಜನ್ಮಭೂಮಿ ಭಾರತ್ ಗ್ಯಾಸ್ ಕಛೇರಿಗೆ ಪ್ರಾದೇಶಿಕ ವ್ಯವಸ್ಥಾಪಕರ ಭೇಟಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು ನ.5, ಇತ್ತೀಚಿಗೆ ಪುತ್ತೂರಿನಲ್ಲಿ ಕಾರ್ಯರಂಭ ಗೊಂಡ ಭಾರತ್ ಗ್ಯಾಸ್ ಅಧಿಕೃತ ವಿತರಕರಾದ ಜನ್ಮಭೂಮಿ ಭಾರತ್ ಗ್ಯಾಸ್ ಕಛೇರಿಗೆ ಭಾರತ್ ಪೆಟ್ರೋಲಿಯಂ ಸಂಸ್ಥೆಯ ಪ್ರಾದೇಶಿಕ ವ್ಯವಸ್ಥಾಪಕರಾದ ನಾರಾಯಣ ಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು, ಜೊತೆಗೆ ಮಾರುಕಟ್ಟೆ ಅಧಿಕಾರಿ ಅರುಣ್ ಮೋಹನ್ ಮತ್ತು ಮಾಯಾಂತ್ ಆಗಮಿಸಿದ್ದರು.

ಈಗಾಗಲೇ ಭಾರತ್ ಗ್ಯಾಸ್ ವಾಣಿಜ್ಯ ಸಿಲಿಂಡರ್ ಪುತ್ತೂರು ಸೇರಿದಂತೆ ನೆರೆಯ ತಾಲೂಕುಗಳಿಗೆ ವಿತರಣೆ ಆರಂಭಗೊಂಡಿದ್ದು, ಆರಂಭದಲ್ಲೇ ಉತ್ತಮ ವ್ಯಾಪಾರ ನಡೆಸಿರುವ ಹಿನ್ನೆಲೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು.

ಜನ್ಮಭೂಮಿ ಭಾರತ್ ಗ್ಯಾಸ್ ನ ಮಾಲಕ ಡಾ.ಹರ್ಷ ಕುಮಾರ ರೈ ಮಾಡಾವು, ಆಡಳಿತ ಪಾಲುದಾರರಾದ ಅರುಣ್ ಕುಮಾರ್ ಪುತ್ತಿಲ ಹಾಗು ನವೀನ್ ರೈ ಪಂಜಳ ಮತ್ತು ಸಂಸ್ಥೆಯ ಸಿಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.