HomePage_Banner
HomePage_Banner
HomePage_Banner

ಕುಂಜೂರು ದುರ್ಗಾಪರಮೇಶ್ವರಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಗೆ ನೇಮಕ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ವ್ಯಾಪ್ತಿಗೊಳಪಟ್ಟ `ಸಿ’ ಗ್ರೇಡ್ ಗೆ ಸೇರಿದ ಆರ್ಯಾಪು ಗ್ರಾಮದ ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ನೇಮಕಗೊಳಿಸಿ ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ. ಸರಕಾರದ ನಿಯಾಮಾವಳಿಯಂತೆ ಸಮಿತಿಗೆ ಒಟ್ಟು 9 ಜನರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಪ.ಜಾತಿ ಮತ್ತು ಪ.ಪಂಗಡದಿಂದ ಮಹಾಲಿಂಗ ನಾಯ್ಕ ಮಚ್ಚಿಮಲೆ, ಮಹಿಳಾ ಕ್ಷೇತ್ರದಿಂದ ಲೀಲಾವತಿ ಕುಂಜೂರು, ಉಮಾವತಿ ಗೆಣಸಿನಕುಮೇರು, ಸಾಮಾನ್ಯ ಕ್ಷೇತ್ರದಿಂದ ಪ್ರದೀಪಕೃಷ್ಣ ಬಂಗಾರಡ್ಕ, ನವೀನ ಕುಮಾರ್ ಜಿ.ಟಿ ಗೆಣಸಿನಕುಮೇರು, ಬಿ.ಆರ್ ಶುಭಕರ ರಾವ್ ಪಿಲಿಪಂಜರ, ಪಿ.ವಿಶ್ವನಾಥ ಕುಲಾಲ್ ಮಚ್ಚಿಮಲೆ ಹಾಗೂ ಚಂದಪ್ಪ ಪೂಜಾರಿ ಕುಂಜೂರು ಹಾಗೂ ಒಂದು ಸ್ಥಾನವನ್ನು ದೇವಸ್ಥಾನದ ಅರ್ಚಕರಿಗೆ ಮೀಸಲಾಗಿದ್ದು ದೇವಸ್ಥಾನದ ಅರ್ಚಕ ಸದಾನಂದ ರವಿಯವರನ್ನು ನೇಮಕಗೊಳಿಸಿ ಆದೇಶಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.