HomePage_Banner
HomePage_Banner

ಕಲ್ಲೇಗ ಕಲ್ಕುಡ ಕಲ್ಲುರ್ಟಿ ದೈವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ನೇಮಕ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ವ್ಯಾಪ್ತಿಗೊಳಪಟ್ಟ `ಸಿ’ ಗ್ರೇಡ್ ಗೆ ಸೇರಿದ ಕಬಕ ಗ್ರಾಮದ ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ನೇಮಕಗೊಳಿಸಿ ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ.

ಸರಕಾರದ ನಿಯಾಮಾವಳಿಯಂತೆ ಸಮಿತಿಗೆ ಒಂದು ಸ್ಥಾನ ಅರ್ಚಕ, ಪ.ಜಾತಿ, ಪ.ಪಂಗಡಕ್ಕೆ 1ಸ್ಥಾನ, 2 ಸ್ಥಾನ ಮಹಿಳಾ ಹಾಗೂ 5 ಸ್ಥಾನ ಸಾಮಾನ್ಯ ಕ್ಷೇತ್ರಕ್ಕೆ ಸೇರಿದಂತೆ ಒಟ್ಟು 9 ಜನರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಅರ್ಚಕ ಸ್ಥಾನದಿಂದ ಜಿನ್ನಪ್ಪ ಗೌಡ ಕಲ್ಲೇಗ, ಪ.ಜಾತಿ ಮತ್ತು ಪ.ಪಂಗಡದಿಂದ ಬಿ.ರವಿಕಿರಣ ನೆಲಪ್ಪಾಲು, ಮಹಿಳಾ ಕ್ಷೇತ್ರದಿಂದ ಮೀನಾಕ್ಷಿ ಡಿ.ಗೌಡ ಕಲ್ಲೇಗ, ಸುನೀತ ಶಿವನಗರ, ಸಾಮಾನ್ಯ ಕ್ಷೇತ್ರದಿಂದ ಅಜಿತ್ ಕುಮಾರ್ ಕಲ್ಲೇಗ ಕಾರ್ಜಾಲು, ಪ್ರಶಾಂತ್ ಎಸ್. ಪಡ್ನೂರು, ರಾಘವೇಂದ್ರ ಪ್ರಭು ಕಲ್ಲೇಗ, ಮಾಧವ ಕೆ., ನೆಹರುನಗರ ಪ್ರಸಾದ್ ಬೀಡಿಗೆ ನೆಹರುನಗರನ್ನು ನೇಮಕಗೊಳಿಸಿ ಆದೇಶಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.