HomePage_Banner
HomePage_Banner
HomePage_Banner

ಕಾಂಗ್ರೆಸ್ ಮುಖಂಡ ಡೋಲ್ಪಿ ಎ.ರೇಗೋ ನಿಧನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನಗರ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ, ಮಾಜಿ ಪುರಸಭಾ ಸದಸ್ಯ, ಉದ್ಯಮಿಯಾಗಿದ್ದ ದರ್ಬೆ ರೇಗೋ ಬಿಲ್ಡಿಂಗ್‌ನ ಮ್ಹಾಲಕ ಪರ್ಲಡ್ಕ ನಿವಾಸಿ ಡೋಲ್ಪಿ ಎ.ರೇಗೋ(೬೫.ವ)ರವರು ಹೃದಯಾಘಾತದಿಂದ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.