HomePage_Banner
HomePage_Banner
HomePage_Banner

ಪುತ್ತೂರಿನಲ್ಲಿ 24 ಗಂಟೆಯೊಳಗೆ ಎರಡು‌ ಕಾರುಗಳ ಕಳವು

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಳೆದ ಕೆಳವು ತಿಂಗಳಿನಿಂದ‌ ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳವು ಪ್ರಕರಣಗಳು ಹೆಚ್ಚಾಗುತ್ತಿದ್ದು ನ.6 ರಂದು ರಾತ್ರಿ ಮಾರುತಿ ಕಾರೊಂದು ಕಳವು ಆದ ಬೆನ್ನಲ್ಲೆ ನ.7 ರಂದು ಮಧ್ಯಾಹ್ನದ ವೇಳೆ ಮಾರುತಿ ಓಮ್ನಿಯೊಂದು ಕಳವಾಗಿದೆ.

ಬಜತ್ತೂರು ನಿವಾಸಿ ಉಮೇಶ್ ಗೌಡ ಎಂಬವರು ಪುತ್ತೂರು ಸರಕಾರಿ ಆಸ್ಪತ್ರೆಯ ಚಿಣ್ಣರ ಪಾರ್ಕ್ ಬಳಿ‌ ಪಾರ್ಕ್ ಮಾಡಲಾಗಿದ್ದ ಮಾರುತಿ ವ್ಯಾನ್ ( ಕೆ.ಎ.21 ಎನ್ 8219) ಕಳವಾಗಿದೆ. ಪುತ್ತೂರು ಉಪನೊಂದಣಿ ಕಚೇರಿಗೆ ಬಂದಿದ್ದ ಅವರು ತನ್ನ ಮಾರುತಿ ಓಮ್ನಿಯನ್ನು ಚಿಣ್ಣರ ಪಾರ್ಕ್ ಬಳಿ ಪಾರ್ಕ್ ಮಾಡಿದ್ದರು. ಮದ್ಯಾಹ್ನ ಅವರು ಕಚೇರಿಕೆಲಸ ಮುಗಿಸಿ ಹಿಂದಿರುಗುವಾಗ ಮಾರುತಿ ಓಮ್ನಿ ಕಳವಾದ ಬಗ್ಗೆ ಬೆಳಕಿಗೆ ಬಂದಿದೆ.

ಪುತ್ತೂರ್ ಸರಕಾರಿ ಆಸ್ಪತ್ರೆಗೆ* ಹೋಗುವ ದಾರಿಯಲ್ಲಿ ನಿಲ್ಲಿಸಿದ್ದ ಓಮ್ನಿ ಕಾರ್ ಇಂದು 7.11.20 ರಂದು ಕಳವಾಗಿದೆ.
(Ka 21.8219.ಯಾರಿಗಾದದರು ಇದರ ಮಾಹಿತಿ ಸಿಕಿದ್ದಲ್ಲಿ ಈ 👇 ನಂಬರ್ ಗೆ ತಿಳಿಸಿ
ಉಮೇಶ್ ಗೌಡ
ಬಾರಿಕೆ ಮನೆ
ಬಜತೂರ್ ಗ್ರಾಮ.ವಳಲು
Mob:9591195838

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.