HomePage_Banner
HomePage_Banner
HomePage_Banner

ನೆಲ್ಯಾಡಿ ದುರ್ಗಾಶ್ರೀ ಟವರ್‌ನಲ್ಲಿ ಏರ್‌ಟೆಲ್ ಸೇವಾಕೇಂದ್ರ ಶುಭಾರಂಭ

Puttur_Advt_NewsUnder_1
Puttur_Advt_NewsUnder_1

ಕಡಬ: ನೆಲ್ಯಾಡಿ ದುರ್ಗಾಶ್ರೀ ಟವರ್‌ನಲ್ಲಿ ಏರ್‌ಟೆಲ್ ಸೇವಾ ಕೇಂದ್ರದ ನೆಲ್ಯಾಡಿ ಶಾಖೆ, ಮಹಾಲಕ್ಷ್ಮೀ ಕಮ್ಯುನಿಕೇಶನ್ ನ.7ರಂದು ಶುಭಾರಂಭಗೊಂಡಿತು. ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಸಂಸ್ಥೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ದುರ್ಗಾಶ್ರೀ ಟವರ್ ಮಾಲಕ ಸತೀಶ್ ಕೆ.ಎಸ್. ರವಿಪ್ರಸಾದ್ ಆಚಾರ್ಯ, ಏರ್‌ಟೆಲ್ ಮಂಗಳೂರು ವಲಯ ಮಾರಾಟ ಅಧಿಕಾರಿ ಶರತ್ ಕೆ.ಎಸ್. ಪ್ರಮುಖರಾದ ನೆಲ್ಯಾಡಿ ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ ನೆಲ್ಯಾಡಿ, ಪುತ್ತೂರು ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಭಾಸ್ಕರ ಗೌಡ ಇಚ್ಲಂಪಾಡಿ, ದೈವಜ್ಞ ಶ್ರೀಧರ ಗೋರೆ, ರಾಧಾಕೃಷ್ಣ ಕುವೆಚ್ಚಾರು, ಕೃಷ್ಣಪ್ಪ ಗೌಡ ಪಿಜಕ್ಕಳ, ಶ್ರೀಮತಿ ಗಂಗಮ್ಮ, ಶ್ವೇತಾ ಪಿ.ಕೆ, ಪ್ರಕಾಶ್, ಕಮಲ, ನೆಲ್ಯಾಡಿ ಪರಿಸರದ ರಿಟೇಲರ್‍ಸ್, ಸಿಬ್ಬಂದಿ ಪೂಜಾ ಉಪಸ್ಥಿತರಿದ್ದರು. ಮಹಾಲಕ್ಷ್ಮೀ ಕಮ್ಯುನಿಕೇಶನ್ ಮಾಲಕ ಅಶ್ವತ್ ಪಿಜಕ್ಕಳ ಅತಿಥಿಗಳನ್ನು ಸ್ವಾಗತಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.