HomePage_Banner
HomePage_Banner
HomePage_Banner

ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸುವುದಿಲ್ಲ | ಬೇರೆ ಎಲ್ಲಿ ಕರೆದರೂ ಭಾಗವಹಿಸುತ್ತೇವೆ, ಯಾವುದೇ ವೆಚ್ಚ, ಖರ್ಚು ಇರುವುದಿಲ್ಲ ಸುದ್ದಿ ಬಳಗದಿಂದ ಪ್ರೆಸ್ ಕ್ಲಬ್ ಬಳಿ ಬ್ಯಾನರ್ ಅಳವಡಿಕೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪತ್ರಿಕಾ ಭವನದೊಳಗೆ ತಮಗೆ ರಕ್ಷಣೆ ಇಲ್ಲದೇ ಇರುವುದರಿಂದ, ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಿಕಾ ಭವನದಲ್ಲಿ ನಡೆಯುವ ಯಾವುದೇ ಪತ್ರಿಕಾಗೋಷ್ಠಿಯಲ್ಲಿ ಸುದ್ದಿ ಬಳಗದ ವರದಿಗಾರರು ಭಾಗವಹಿಸುವುದಿಲ್ಲ.ಬೇರೆ ಎಲ್ಲಿ ಕರೆದರೂ ಭಾಗವಹಿಸುತ್ತೇವೆ ಎಂದು ಸುದ್ದಿ ಬಳಗದ ವತಿಯಿಂದ ಪತ್ರಿಕಾ ಭವನದ ಬಳಿ, ನಗರಸಭೆಯಿಂದ ಅನುಮತಿ ಪಡೆದುಕೊಂಡು ಬ್ಯಾನರ್ ಅಳವಡಿಸಲಾಗಿದೆ.

ಪತ್ರಿಕೆಯ ಅಭಿವೃದ್ಧಿ, ಜಾಹೀರಾತು ನೋಡಿ ಹೊಟ್ಟೆಕಿಚ್ಚು(ನಂಜು)ನಿಂದಾಗಿ ತೊಂದರೆ ಕೊಡುತ್ತಿರುವ ಮತ್ತು ದ್ವೇಷ ಸಾಧಿಸುತ್ತಿರುವ ಪತ್ರಕರ್ತರು ಪುತ್ತೂರು ತಾಲೂಕು ಪತ್ರಕರ್ತರ ಸಂಘದಲ್ಲಿರುವುದರಿಂದ ಅವರಿಂದ ದೂರ ಇರಲು ಈ ನಿರ್ಧಾರ ಕೈಗೊಂಡಿದ್ದೇವೆ.ಪತ್ರಿಕಾ ಭವನದ ಹೊರಗಡೆ ಎಲ್ಲಿ ಕರೆದರೂ ತಾವು ಭಾಗವಹಿಸುತ್ತೇವೆ ಮತ್ತು ಇದಕ್ಕೆ ಯಾವುದೇ ವೆಚ್ಚ, ಚಾರ್ಜ್ ಇರುವುದಿಲ್ಲ ಎಂದು ಸುದ್ದಿ ಬಳಗದ ಬ್ಯಾನರ್‌ನಲ್ಲಿ ತಿಳಿಸಲಾಗಿದೆ.ಪತ್ರಿಕಾಗೋಷ್ಟಿ ನಡೆಸುವವರು ಮಾಹಿತಿಗಾಗಿ ಸುದ್ದಿ ಬಿಡುಗಡೆ ನ್ಯೂಸ್ ವಿಭಾಗದ ಮೊಬೈಲ್ 9620372389 ಮೊಬೈಲ್ ಯಾ 9916963400ಗೆ ವಾಟ್ಸ್ ಆಪ್ ಸಂದೇಶ ಇಲ್ಲವೇ ಸುದ್ದಿ ನ್ಯೂಸ್ ಚಾನೆಲ್ ವಿಭಾಗದ ಮೊಬೈಲ್ 7204977949, 8088902347ಗೆ ಮಾಹಿತಿ ನೀಡಬಹುದು ಎಂದು ಬ್ಯಾನರ್‌ನಲ್ಲಿ ಬರೆಯಲಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.