HomePage_Banner
HomePage_Banner
HomePage_Banner

ಕೆ.ಎಫ್.ಡಿ.ಸಿ ರಬ್ಬರ್ ನಿಗಮದ ನಿವೃತ್ತ ಫಾರೆಸ್ಟರ್ ಕೃಷ್ಣ ನಾಯಕ್ ಕೊಡ್ನಿರುರವರಿಗೆ ಶ್ರದ್ಧಾಂಜಲಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಅ .27ರಂದು ನಿಧನರಾದ ಮಾರಂಬಳ್ಳಿ ದಿ. ಕುಂಞಣ್ಣ  ನಾಯಕ್ ರವರ ಪುತ್ರ ಕೆ.ಎಫ್.ಡಿ.ಸಿ ರಬ್ಬರ್ ನಿಗಮದ ನಿವೃತ್ತ ಫಾರೆಸ್ಟರ್ ಕೃಷ್ಣ ನಾಯಕ್ ಕೊಡ್ನಿರುರವರಿಗೆ ಶ್ರದ್ದಾಂಜಲಿ ಸಭೆಯು ನ.5ರಂದು  ಉಪ್ಪಿನಂಗಡಿ ಶ್ರೀ ಶಕ್ತಿ ಸಭಾಭವನದಲ್ಲಿ ನಡೆಯಿತು.

ಮೃತರ ಪತ್ನಿ ಹರಿಣಾಕ್ಷಿ, ಪುತ್ರರಾದ ರಾಜೇಶ್ ನಾಯಕ್, ಸುನಿಲ್ ಕುಮಾರ್, ಜಯಪ್ರಕಾಶ್ ಕೆ, ಸೊಸೆಯಂದಿರಾದ ಕಾವ್ಯ ರಾಜೇಶ್, ಚೈತನ್ಯ ಸುನಿಲ್, ಅಕ್ಷತ ಜಯಪ್ರಕಾಶ್ ಹಾಗೂ ಮೊಮ್ಮಕ್ಕಳಾದ ಮನಿಹಾ ಆರ್‌, ರಿತಾನ್ಯ ಎಸ್‌, ವೈಶ್ವೀ .ಜೆ, ಕನ್ಸಿಕಾ ಆರ್‌ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.

ವಕೀಲ ಗಿರೀಶ್‌ ಮಲ್ಯ, ಮುಗೆರೋಡಿ ಬಾಲಕೃಷ್ಣ, ಕೆ.ಎಫ್.ಡಿ.ಸಿ ನಿವೃತ ಡಿ.ಎಫ್‌ ಹರೀಶ್‌ ಗೌಡ, ಕೆ.ಎಫ್.ಡಿ.ಸಿ ನಿವೃತ ಫಾರೆಸ್ಟರ್‌ ಗಳಾದ ಶಿವರಾಮ ಗೌಡ, ಗೋಪಾಲ್‌ ನಾಯ್ಕ್‌, ಪ್ರಭಾಕರ್‌, ಕ್ಯಾಂಪ್ಕೋ ಉದ್ಯೋಗಿ ಜಗದೀಶ್‌ ಆಚಾರ್ಯ, ಅಶೋಕ್‌ ನಾಯ್ಕ್‌ ಪಾಂಡಿ, ಪ್ರಭಾಕರ್‌ ನಾಯ್ಕ್ ತುಪ್ಪೆ, ಸುದರ್ಶನ್‌ ನಾಯ್ಕ್‌ ಕಂಪ, ಮೋಹನ್‌ ನಾಯ್ಕ್‌ ಕಾಸರಗೋಡು, ನಿವೃತ ವಿ.ಎ ವಿಜಯ ಕುಮಾರ್‌ ಪುಷ್ಪಗಿರಿ, ಪರಿವಾರ ಕ್ರೆಡಿಟ್‌ ಕೋ-ಒಪರೇಟಿವ್‌ ಸೊಸೈಟಿಯ ಅಧ್ಯಕ್ಷ ಸಂತೋಷ್‌ ಕುಮಾರ್‌, ನಿರ್ದೇಶಕರಾದ ಸುದೇಶ್‌ ಕುಮಾರ್ ಚಿಕ್ಕಪುತ್ತೂರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್‌ ಕೆ.ಪಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.