HomePage_Banner
HomePage_Banner
HomePage_Banner

ಸೇವಾಂಜಲಿ ಹೆಲ್ತ್ ಇನ್ಸೂರೆನ್ಸ್ ಪಾಲಿಸಿಗಾಗಿ ಶ್ರೀ ವ್ಯಾಸ ಗಣೇಶ ಎಜೇನ್ಸಿಸ್‌ನ್ನು ಸಂಪರ್ಕಿಸಲು ಮನವಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಂಗಳೂರು ಜೋಡುಮಠ ರಸ್ತೆಯಲ್ಲಿರುವ ಸೇವಾಂಜಲಿ ಚ್ಯಾರಿಟೇಬಲ್ ಟ್ರಸ್ಟ್‌ನ ವತಿಯಿಂದ ಸೇವಾಂಜಲಿ ಹೆಲ್ತ್ ಇನ್ಸೂರೆನ್ಸ್ ಪಾಲಿಸಿ ಸೌಲಭ್ಯವಿದ್ದು, ಆಸಕ್ತರು ಇಲ್ಲಿನ ರೈಲ್ವೇಸ್ಟೇಷನ್ ರಸ್ತೆಯ ಭುವನೇಂದ್ರ ಕಲ್ಯಾಣ ಮಂಟಪದ ಕಟ್ಟಡದಲ್ಲಿರುವ ಶ್ರೀ ವ್ಯಾಸ ಗಣೇಶ ಎಜೇನ್ಸಿಸ್ ಅನ್ನು ಸಂಪರ್ಕಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.

ಪ್ರತಿ ಕುಟುಂಬಕ್ಕೆ ವಿಮಾ ಮೊತ್ತ ರೂ. 50ಸಾವಿರ ಲಭ್ಯವಿದ್ದು, ಒಳರೋಗಿ ಸೌಲಭ್ಯ, ಹೆರಿಗೆ ಸೌಲಭ್ಯಗಳು, ವೈಯಕ್ತಿಕ ಅಪಘಾತ ವಿಮೆ ಲಭ್ಯವಿದೆ. ಪಾಲಿಸಿಗೆ ಸಂಬಂಧಿಸಿ ಕೆಲವೊಂದು ನಿಯಮಾವಳಿದ್ದು, ಆಸಕ್ತರು ನ.12ರ ಒಳಗಾಗಿ ಶ್ರೀ ವ್ಯಾಸ ಗಣೇಶ ಎಜೇನ್ಸಿಯ ಅಚ್ಚುತ ಪ್ರಭು ಮೊ: 9448123441 ಮತ್ತು ಸತೀಶ್ ಮೊ: 9380213428 ಅನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.