HomePage_Banner
HomePage_Banner
HomePage_Banner

ಪುತ್ತೂರು ಕಾಂಚನ್ ಹುಂಡೈ ಶೋರೂಮ್‌ನಲ್ಲಿ ನೂತನ ಐ20 ಕಾರು ಬಿಡುಗಡೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು : ಹುಂಡೈ ಮೋಟಾರ್ ಇಂಡಿಯಾ ಕಂಪೆನಿಯ ನೂತನ ಐ20 ಕಾರನ್ನು ಪುತ್ತೂರು ಕಾಂಚನ್ ಹುಂಡೈ ಶೋರೂಮ್‌ನಲ್ಲಿ ಬಿಡುಗಡೆಗೊಳಿಸಲಾಯಿತು. ಎಸ್‌ಬಿಐ ಮೆನೇಜರ್ ದುರುಶೆಟ್ಟಿ ಚಿನ್ನಯ್ಯ ಆಚಾರಿ ಕಾರಿನ ಹೊಸ ಆವೃತ್ತಿಯನ್ನು ಬಿಡುಗಡೆಗೊಳಿಸಿದರು. ಬಳಿಕ ಕಾರಿನ ಮೊದಲ ಗ್ರಾಹಕರಾದ ಪುತ್ತೂರಿನ ಪುರುಷೋತ್ತಮ ಮತ್ತು ಯೂಸುಫ್ ರವರಿಗೆ ಕಾರಿನ ಕೀ ಹಸ್ತಾಂತರಿಸಿದರು.

 

 

ಕಾರಿನ ವೈಶಿಷ್ಟ್ಯಗಳು: ಉಳಿದ ಕಾರ್‌ಗಳಿಗಿಂತ ಭಿನ್ನವಾಗಿರುವ ಈ ಕಾರು ಪೆಟ್ರೋಲ್‌ನಲ್ಲಿ ಎರಡು ಮಾದರಿಯ ಎಂಜಿನ್ ಹೊಂದಿದೆ. ಒಂದನ್ನು ೮೩ಬಿಎಚ್‌ಪಿ ಟರ್ಬೋ ೧.೦ ಎಂಜಿನ್‌ನಲ್ಲಿ ೧೨೦ ಬಿಎಚ್‌ಪಿ ಹೊಂದಿದೆ. ಡೀಸಿಲ್‌ನಲ್ಲಿ ೧.೫ ಎಂಜಿನ್, ೧೦೦ಬಿಎಚ್‌ಪಿ ಪವರ್ ಹೊಂದಿಸಲಾಗಿದೆ. ಮೊದಲಿನ ಮಾದರಿಗಳಿಗಿಂತ ಹೆಚ್ಚಿನ ಫೀಚರ್‍ಸ್ ನೀಡಲಾಗಿದೆ.

ಸನ್‌ರೂಫ್, ಬ್ಲ್ಯೂಲಿಂಕ್, ೬ ಏರ್ ಬ್ಯಾಗ್, ಡ್ಯೂಅಲ್‌ಕ್ಲಚ್ ಟ್ರಾನ್ಸ್‌ಮಿಷನ್ ಟರ್ಬೋ ೭ ಸ್ಪೀಡ್ ಅಳವಡಿಸಲಾಗಿದೆ. ೨೬.೦೩ ಎಚ್.ಡಿ ಟಚ್ ಸ್ಕ್ರೀನ್ ನ್ಯಾವಿಗೇಷನ್ ಸಿಸ್ಟಮ್‌ನ ಅತ್ಯುತ್ತಮ ಪ್ರೀಮಿಯಮ್ ಹ್ಯಾಚ್‌ಬ್ಯಾಕ್ ಹುಂಡೈ ಕಾರ್ ಎಂದು ಸಂಸ್ಥೆ ಹೇಳಿಕೊಂಡಿದೆ. ಹೆಚ್ಚಿನ ಮಾಹಿತಿಗಾಗಿ ಕಾಂಚನ ಹುಂಡೈ ಶೋರೂಮ್‌ನ ರಂಜಿತ್ 9740873450 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.