HomePage_Banner
HomePage_Banner
HomePage_Banner
HomePage_Banner

ಮೇನಾಲ ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್‌ನಿಂದ ಆನ್‌ಲೈನ್ ಕನ್ನಡ ಭಾಷಣ ಸ್ಪರ್ಧೆ-ಫಲಿತಾಂಶ ಪ್ರಕಟ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಈಶ್ವರಮಂಗಲ ಸಮೀಪದ ಮೇನಾಲ ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್‌ನಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಶಾಲಾ ವಿದ್ಯಾರ್ಥಿಗಳಿಗಾಗಿ ಆನ್‌ಲೈನ್ ಕನ್ನಡ ಭಾಷಣ ಸ್ಪರ್ಧೆ ನಡೆಯಿತು. ಪ್ರಥಮ ಸ್ಥಾನವನ್ನು ಅಬ್ದುಲ್ ಲತೀಫ್-ಫಾತಿಮತ್ ಬುಶ್ರಾ ಬೆಳ್ಳಿಚೆಡವು ದಂಪತಿಗಳ ಪುತ್ರಿ ಲಿಬಾ ಆಯಿಷಾ (೪ನೇ ತರಗತಿ) ಪಡೆದುಕೊಂಡರು.

ದ್ವಿತೀಯ ಸ್ಥಾನವನ್ನು ಅಬ್ದುಲ್ ಹಮೀದ್ ಸಿ.ಹೆಚ್ ಕಾವು- ಖದೀಜತ್ ನುಸ್ರಾ ದಂಪತಿಗಳ ಪುತ್ರ ಮುಹಮ್ಮದ್ ಅನಸ್ (೩ನೇ ತರಗತಿ) ಪಡೆದುಕೊಂಡರು.

ತೃತೀಯ ಸ್ಥಾನವನ್ನು ಅಬ್ದುಲ್ಲ ಬಡಗನ್ನೂರು-ಸುಮಯ್ಯಾ ದಂಪತಿಗಳ ಪುತ್ರ ಶಬೀಬ್ ಅಹಮ್ಮದ್ ಎಂ.ಎ  (೧ ನೇ ತರಗತಿ) ಪಡೆದುಕೊಂಡರು. ಪ್ರೋತ್ಸಾಹಕರ ಬಹುಮಾನವನ್ನು ಮುನೀರ್- ಕೈರುನ್ನೀಸಾ ಮೇನಾಲ ದಂಪತಿಗಳ ಪುತ್ರಿ ಫಾತಿಮತ್ ಮುನಾ ಕೆ.ಎಂ (೫ನೇ ತರಗತಿ) ಪಡೆದುಕೊಂಡಿದ್ದಾರೆ ಎಂದು ಮಧುರಾ ಸ್ಕೂಲ್‌ನ ಮುಖ್ಯಸ್ಥರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.